Literature of Honey Bindu
ಶುಕ್ರವಾರ, ಆಗಸ್ಟ್ 21, 2020
ಹನಿಗವನ-ಧರೆ-ರವಿ
›
ಧರೆ-ರವಿ ರಹಸ್ಯವಿಹುದೇ ಧರೆ-ರವಿಯರ ಪ್ರೇಮದ ನಡುವೆ? ನಮಗೇಕೆ ಬೇಕು ಎನ್ನುವಿರಾ ಅದರ ಗೊಡವೆ? ಹಸಿರಿದ್ದರಲ್ಲವೇ ಭೂ ದೇವಿಗೆ ನಿಜದ ಒಡವೆ? @ಪ್ರೇಮ್@ 21.08.2020
ಮಂಗಳವಾರ, ಆಗಸ್ಟ್ 18, 2020
ಗಝಲ್-208
›
ಗಝಲ್-209 ಮೋಹದ ಮೋಡಿಯು ಮಾಯವು ನೋಡಾ.. ಮೋದದ ಬದುಕದು ಮೋಸವು ನೋಡಾ.. ನ್ಯಾಯದ ಮನವದು ಉತ್ತಮ ಕಾಣಾ ಅನ್ಯಾಯ ಶಿರದಲಿ ಪಾಪವು ನೋಡಾ.. ಭಾರವು ಕೆಡುಕದು ತಲೆಯಲಿ ಎಂದಿಗೂ ಪರ...
ನೆನೆದಾಗ
›
ನೆನೆದಾಗ ಗೆಳತೀ ಮಳಿ ನೀರು ಸುರಿಯುವಾಗ ಧೋ ಎಂದು ಹರಿಯುವಾಗ ನಿನ ನೆನಪ ಕಾಡಕತ್ತೈತೀ.. ನಿನ ಮ್ಯಾಲ ಪ್ರೀತಿ ಉಕ್ತೈತಿ.. ಆ ದಿನದ ನೆನಪು ಬಹಳ ಜಾರಿ ಸೋಕಿದ್ದೆ ನೆಲ ನಾ ಎತ್...
ಚುಟುಕು-ಬದುಕು
›
ಚುಟುಕು ಬದುಕು ಅಂತರಂಗ ಬಹಿರಂಗದೊಳಗಿನ ಭಾವ ರಂಗು ತರಂಗಾಂತರಂಗದಂತಹ ಅಲೆಯ ಸೊಬಗು ಮನದೊಳಗೆಲ್ಲ ಹತ್ತು ಹಲವು ಕನಸುಗಳ ಮೆರಗು ಜೀವನವಿಡೀ ಪ್ರತಿ ಕ್ಷಣವೂ ಕತ್ತಿಯ ಅಲಗು!...
ಚುಟುಕು-ದಾಟಿ
›
ಚುಟುಕು ದಾಟಿ ದೂರ ದಾರಿ ದಾಟಿ ದಣಿದು ದೂರಿ ಪರರ ದಾರ ಹೆಣೆದು ದೂಡಿ ಹಿಂದೆ ಓಡಿ ಮುಂದೆ ದೂರ ಸಾಗೆ ತಿರುಗಿ ಹಿಂದೆ! @ಪ್ರೇಮ್@ 18.08.2020
ಸೋಮವಾರ, ಆಗಸ್ಟ್ 17, 2020
ಬದುಕು
›
ಚುಟುಕು ಬದುಕು ಅಂತರಂಗ ಬಹಿರಂಗದೊಳಗಿನ ಭಾವ ರಂಗು ತರಂಗಾಂತರಂಗದಂತಹ ಅಲೆಯ ಸೊಬಗು ಮನದೊಳಗೆಲ್ಲ ಹತ್ತು ಹಲವು ಕನಸುಗಳ ಮೆರಗು ಜೀವನವಿಡೀ ಪ್ರತಿ ಕ್ಷಣವೂ ಕತ್ತಿಯ ಅಲಗು!...
ಶನಿವಾರ, ಆಗಸ್ಟ್ 15, 2020
ಹನಿ
›
ಹನಿ ಪರಲೋಕಕ್ಕೆ ಹೋಗಿದ್ದೆ ನಿನ್ನೆ ಕನಸಿನಲ್ಲಿ! ರಂಬೆ ಊರ್ವಶಿ ಮೇನಕೆಯರಿದ್ದರು ಮೇಕಪ್ ರೂಮಿನಲ್ಲಿ!!! @ಪ್ರೇಮ್@ 16.08.2020
‹
›
ಮುಖಪುಟ
ವೆಬ್ ಆವೃತ್ತಿಯನ್ನು ವೀಕ್ಷಿಸಿ