ಮಂಗಳವಾರ, ಏಪ್ರಿಲ್ 3, 2018

221. ಹನಿಗವನಗಳು-ಮೌನ

ಮೌನ
ಹನಿ-1

ಮೌನವಾಗೇ ಇದ್ದಳವಳು
ಯಾವ ಹುಡುಗ ಬಂದರೂ
ಯಾಕ್ಹೀಗೆ..
ಮನೆಯವರಿಗೆ ತಬ್ಬಿಬ್ಬು..
ಒಂದೇ ಮಾತು'ಬೇಡ'.
"ಒಳ್ಳೆ ಹುಡುಗ, ಏಕೆ ಬೇಡ?"
ಕೊನೆಗವಳು ಹೇಳುದ್ದು-
"ತಡ ಮಾಡೋದು  ಬೇಡ".

ಹನಿ-2
ಹೆಂಡತಿ ಮಾತು
ಗಂಡ ಮೌನ
ಮಕ್ಕಳು?
ಲೌಡ್ ಸ್ಪೀಕರ್ ಗಳು..
ಪೋಷಕರು?
ಹಳೆಯದಾದ ಮೈಕ್!
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ