1.ಭುವಿಗೆ
ನೀ ಮುನಿಸಾದರೆ ತಾಯಿ
ನಾ ಹೇಗೆ ಬದುಕಲಿ
ನಿನ್ನೆ ನಂಬಿಹ ರೈತ ನಾನು
ಕೊಡೆನಗೆ ಹೊನ್ನ ಬೆಳೆ
ನನ್ನ ಕಷ್ಟಕೆ ಉಸಿರಾಗಿ..
2. ಮದುವೆ ಸಮಯ
ಮದುವೆ ಸಮಯದಿ ಬಂತು
ವಧುವಿಗೆ ವರದಕ್ಷಿಣೆ ಪಡೆದ
ನವ ನವೀನ ವರನ ಮೇಲೆ ಮುನಿಸು
ಬಿಸುಟಳು ಆ ಹೂಮಾಲೆ
ಓಡಿದಳು ಪ್ರಿಯಕರನಲ್ಲೆ..
ಉಳಿಯಿತು ಮದುವೆ ಅಲ್ಲೆ..
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ