ಶಾಯರಿ
ಚಿಂತೆಯ ಮರೆಸಿ ಜೀವನ ಬೆಳೆಸಿತು,
ದು:ಖವ ಮರೆಸಿ ಕನಸು ನನಸಾಗಿಸಿತು,
ಗೋರಿಯ ಮರೆಸಿ ನೆನಪು ಮರುಕಳಿಸಿತು,
ಚಿತೆಯ ಮರೆಸಿ ಜೀವನ ಬೆಳೆಸಿತು,
ಕತ್ತಲ ಓಡಿಸಿ ಬೆಳಕನು ತರಿಸಿತು ನಿನ್ನ ಶುದ್ಧ ಪ್ರೀತಿ!!!
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ