ಅಲ್ಲ ನಾನಲ್ಲ ಸಕಲ ಕಲಾ ವಲ್ಲಭ ನಾನಲ್ಲ ಕಳ್ಳ ಸ್ವಭಾವದ ನಲ್ಲ ನಾನಲ್ಲ ಗುಳ್ಳೆ ನರಿಯಂಥ ಮಳ್ಳ!! ನಾನು ಆಧುನಿಕ ಯುಗದ ಜನಮಲ್ಲ...!!!
2.ದೇವ ಸಕಲವನು ಬಲ್ಲವನು ಸಕಲರಿಗೆ ತಿಳಿಸಿದವನು ಕಲಸುಮೇಲೋಗರವ ಮಾಡುವವನು ಬದುಕ ಬಲ್ಲವನು!!! @ಪ್ರೇಮ್@ 13.03.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ