ಗುರುವಾರ, ಮಾರ್ಚ್ 14, 2019

851. ಹನಿ-34

1.ಆತ್ಮ

ಗೋರಿಯೊಳಗೂ ಕುಳಿತ ಆತ್ಮ ಅತೃಪ್ತ
ತನಗೆ ಕಟ್ಟಿದ ಗೋರಿ ಚಿಕ್ಕದು!!
ಸಾಯುವಾಗ ತನಗೆ ಹಾಕಿದ ಹೂಮಾಲೆ ಸಾಲದು!!
ತನಗೀಗ ಮತ್ತೆ ಹುಟ್ಟಿ ಸಾಯಬೇಕು!!!

2. ಬೇಕಾಗಿದೆ

ನನ್ನತ್ತೆ ಮೊದಲೇ ಹೇಳಿಹರು
ನೀವೆಲ್ಲ ಮಕ್ಕಳು, ಅಳಿಯ ಸೊಸೆ
ಸೇರಿಕೊಳ್ಳಿರಿ ನಾ ಸತ್ತ ಬಳಿಕ ಒಟ್ಟಿಗೆ
ಕಟ್ಟಿರಿ ನನಗೊಂದು ದೊಡ್ಡ ಗೋರಿ..
ನನ್ನಾತ್ಮಕೆ ಆಗ ತೃಪ್ತಿಯಾಗುವುದು...!!!
@ಪ್ರೇಮ್@
14.03.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ