ಮಾಡರ್ನ್ ವಚನ-1
ಯುಗಾದಿಯ ಮರುದಿನ
ರಾಮನವಮಿಯೆಂದು ತಿಳಿದೆ ಶಿವ!
ಭಕ್ತಿ ಪೂರ್ವಕವಾಗಿ, ನಿಜ ಭಕ್ತಿ ತೋರ್ಪಡಿಸೆ
ಮುಖಪುಟದಂಥ ಸಾಮಾಜಿಕ
ಮಾಧ್ಯಮಗಳಲ್ಲಿ ನೂರಾರು
ಜನರಿಗೆ ರಾಮ-ಹನುಮರ
ಛಾಯಾಚಿತ್ರ ಸಮೇತ ಹುಟ್ಟುಹಬ್ಬದ ಶುಭಾಶಯ
ಕಳಿಸಿ, ಭಕ್ತಿಯಿಂದ ಬೇಡಿದೆ ಶಿವ!
ಸಮಯಕ್ಕೆ ಬಡವ ನಾನು!
ಮತ್ತೇನ ತಾನೇ ಮಾಡಬಲ್ಲೆ ಶಿವ//
@ಪ್ರೇಮ್@
7.4.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ