Literature of Honey Bindu
ಶುಕ್ರವಾರ, ಜನವರಿ 29, 2021
ಚುಟುಕು
ಚುಟುಕು
ಪರನಾರಿಯ ಕಂಡೊಡೆ ಪುಟಿದೇಳುವುದು ಮನ!
ಹೆಂಡತಿಯು ಎದುರಾದೊಡೆ ಬಡಿದುಕೊಳ್ಳುವುದು ತನ್ನತನ!!
ಪುಳಕಿತವು ಬಸ್ಸಿನಲಿ ತಾಗಲು ಯುವತಿಯರು!!
ಬೇಸರವು ಜೀವನ ಮದುವೆಯ ಬಳಿಕವು!!!
@ಪ್ರೇಮ್@
28.12.2020
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
‹
›
ಮುಖಪುಟ
ವೆಬ್ ಆವೃತ್ತಿಯನ್ನು ವೀಕ್ಷಿಸಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ