1. ಆಕೆ
*ಸಿ* ಹಿ ನುಡಿಯಿಂದರೆ *ಡು* ಮ್ಮಿಯಾಗಿ *ಕಿ* ರುಚಾಡುವವಳು ಸಿಡುಕಿ ನನ್ನ ಮಡದಿ!
2. ಆತ
*ಸಿ* ಹಿ ಮುತ್ತ ನೀಡಿ *ಡು* ಮಾರನೆ ಸುಳ್ಳು ಹೇಳಿ *ಕ* ಥೆ ಕಟ್ಟಿ ಮರುಳು ಮಾಡುವ ಸಿಡುಕ ನನ್ನವನು! @ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ