1.ನಗೆ
ನಿನ್ನ ಕಿರುನಗೆ ನೋಡಿದ ನನಗೆ ನನ್ನ ಹೃದಯಕ್ಕೆ ಬಂದಿದೆ ಮತ್ತು! ನೀ ಬರದಿರೆ ಆಪತ್ತು!!!
2.ನಗೆ ಹೂ
ನನ್ನವಳ ನಗೆ ಹೂ ಬಾಡದಿರಲಿ ಎಂದೂ ಇಲ್ಲದಿರೆ ಮಾಯ ನನ್ನ ಸಂಪತ್ತು! ಸಂಬಳಕ್ಕೇ ಆಪತ್ತು!! @ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ