ಬುಧವಾರ, ಏಪ್ರಿಲ್ 24, 2019

ವಿಮರ್ಶೆಗಳು

[4/18, 1:18 AM] Wr Shama patil: ಪ್ರೇಮ್ ಜೀ ಯವರು

ಬರೆದಿರುವ ಶಾಯರಿ
ಪ್ರೇಯಸಿಗೆ ಹೇಳ್ತಾರೆ
ನನ್ನ ಬಾಳು ನಿನ್ನ ಸೇರಿ
ನಂದನವಾಯ್ತು

ನಿನ್ನ ಕಾಯ ನನ್ನ ಮನಸ್ಸಿನಲ್ಲಿ ಸೆರೆಯಾಗಿದೆ  ಪ್ರೇಮ ಬಂಧನವಾಗಿದೆ

ನಮ್ಮಿಬ್ಬರ ಜೀವನ ದಿನವೂ ಮಿಡಿಯುವ ಪ್ರೇಮದ ಅದಮ್ಯ ಚೇತನವಾಗಿದೆ

ತನುವಿನ ನಾಡಿ ಮಿಡಿತಕ್ಕೆ ಮೌನವು ರಾಗವಾಗಿ ನತ೯ನವಾಗಿದೆ

ನಾ ನಿನ್ನ ಇಷ್ಟ ಹೊಗಳಾಕತ್ತೇನಂದ್ರ ಕಾರಣ ಹೇಳಲೇನು .
ನನ್ನ ಮುಖ ಆದಿ ಮಾನವನ (ಗೋರಿಲ್ಲ) ಹಾಗೆ  ಇದೆ ಎಂದು ಭಾರಿ ಪಂಚ್ ಕೊಟ್ಟಾರ್ರೀ

    ನಂದಿಕ
[4/18, 6:34 AM] Wr Shivaprasad Aradhya: ಮೆಚ್ಚುಗೆ:ಪ್ರೇಮರ ಆರು ಸಾಲುಗಳ ಶಾಯರಿ ರದೀಫ್ ನಿಯಮ ಬದ್ಧವಾಗಿದೆ.ಚಂದದ ರಚನೆ.

ಶಿವಪ್ರಸಾದ್ ಆರಾಧ್ಯ
[4/18, 10:23 AM] Wr 100 Ahmd: ಪ್ರೇಮ್ ಗುರುಗಳೆ ಶಾಯರಿಗೆ ಹೊಂದುಕೊಂಡಿದ್ದೀರಿ
ವಾವ್ ಎನ್ನಬಹುದು ಅಷ್ಟು ಅಚ್ಚುಕಟ್ಟಾಗಿ ತನ್ನ ಭಾವದಲ್ಲಿ ತನ್ಮಯತೆ ಕಂಡೊಕೊಳ್ಳುವಲ್ಲಿ ನಿ.ಮ ಶಾಯರಿ ಗಝಲ್ ಯಶಸ್ಸು ಕಂಡಿದೆ ಒಳ್ಳೆಯ ಸಾಲುಗಳು ಪದಗಳ ಪೂಣಿಸುವಿಕೆ ಸಮಾಪ್ತ ಸಂಪತ್ತಿನಿಂದ ಎದೆಯ ನಾಡಿಯಲ್ಲಿ ಬೇರುಬಿಡುವ ಭವ್ಯವಾದ ಶಾಯರಿ....

ಬರೀತಾ ಇರಿ ಗುರುಗಳೆ.....

ನೂರ್
[4/18, 8:47 PM] Wr Siraj Ahmed Soraba: ವಿಜೇತ ಕವಿಮಸುಗಳಿಗೆ ಭಾಗವಹಿಸಿದ ಎಲ್ಲಾ ಕವಿಮನಸುಗಳಿಗೂ ವಿಮರ್ಶಾ ಶಾರದಕರಿಗೂ ಅತ್ಯುತ್ತಮ ವಿಮರ್ಶಾ ಶಾರದಕರಿಗೂ ಉತ್ತಮ ವಿಮರ್ಶಾ ಶಾರದಕರಿಗೂ ತೀಪು೯ಗಾರರಿಗೂ ಇಂದಿನ ಅಡ್ಮಿನ್ ಅವರಿಗೂ ಬರೆಯಲು ಕವಿಮನಸುಗಳಿಗೆ ವೇದಿಕೆಯನ್ನು ಕಲ್ಲಿಸಿ ಕೊಟ್ಟ ಖುಷಿ ಕೃಷ್ಣ ಸರ್ ಅವರಿಗೂ ಹೃತ್ಪೂರ್ವಕ ಅಭಿನಂದನೆಗಳು

***ಯು ಸಿರಾಜ್ ಅಹಮದ್ ಸೊರಬ***
[4/19, 9:00 AM] +91 89719 21907: *ಪ್ರೇಮ್* ಸರ್ ಶಾಯರಿ ಸುತ್ತ ಈ ನೂಪರ ಸದ್ದು ಭಂತಂದ್ರೆ ಸಾಕು ಮೋಹಿನಿ ಹಾಜರ್..‌ಯಾಕೋ ಮೋಹಿನಿಯ ಸನ್ನಿ ಹಿಡಿದಂದಂತಿದೆ.‌‌ಅಲರಾಂ ಬಡಿದುಕೊಂಡಿದ್ದಕ್ಕೆ ಪ್ರೇಮ್ ಸರ್ ಬಚಾವ್.‌ಇಲ್ಲಾಂದಿದ್ರೆ ದೇವರೆ ಗತಿ.‌‌ಹಾಸಿಗೆಯಲ್ಲೂ ಕಾಡುತುರುವಳೆಂದರೆ ಆ ಮೋಹಿನ ಮೋಹಕತೆ ಹೇಗಿರಬಹುದು...ಅದಕ್ಕೆ ಪೂರಕವೆಂಬಂತೆ ಕಾರ್ಗತ್ತಲು...ಗುಂಯ್ ಎನ್ನುವ ಸದ್ದು...ನರಿಯ ಕೂಗು...ನಾಯಿ ಬೊಗಳುವಿಕೆ...ನಿಶ್ಯಬ್ದ ವಾತಾವರಣ ನೆನೆದಂತೆ ಮೈಬೆವೆತು ಅರಿಯದೆ ಉಂಟಾದ ಕೈಕಾಲು ನಡುಕ ಹೇಗಿದೆ ನೋಡಿ ಚಿತ್ರರಣ...ವಾಸ್ತವದಲ್ಲಿ ಇಂತಹ ದು ವಿರಳವೆನ್ನಬೇಕು...ಅಬ್ಬಾ ಭಯ ಹುಟ್ಟಿಸಿದ ಶಾಯರಿ...
[4/19, 9:02 AM] Wr Siraj Ahmed Soraba: ***ಪ್ರೇಂ ಸಹೋದರಿ***

ಕಪ್ಪೆಗಳ ಒಟಗುಟ್ಟುವಿಕೆ ಮತ್ತು
ನಾಯಿಗಳ ಕೂಗುವಿಕೆಯಲ್ಲಿ
ಗೆಜ್ಜೆಯ ನಾದ ಸತ್ತು ಹೋಗಿತ್ತು
ಹೇಗಿತ್ತು ಎಂದಾಗಿದೆ ಅದನ್ನು
ಸರಿಪಡಿಸಿ. ಶಾಯರಿ ಚೆನ್ನಾಗಿದೆ
ಮೋಹಿನಿಯ ದಶ೯ನವಾಗುವ
ಮುನ್ನ ಅಲಾರಾಂ ಎಚ್ಚರಿಸಿತು.
ಕೊನೆಯ ಪಂಚ್ ಚೆನ್ನಾಗಿದೆ
ಹೃತ್ಪೂರ್ವಕ ಅಭಿನಂದನೆಗಳು

***ಯು ಸಿರಾಜ್ ಅಹಮದ್ ಸೊರಬ***
[4/20, 10:19 PM] Wr Sudha Telkar Mam: ಹೌದು ಪ್ರೇಮ್. ನನಗೂ ಹಾಗನ್ನಿಸಿತು. ನಿಖರವಾಗಿ ಯಾವುದು ಶಾಯರಿ , ಯಾವುದು ಅಲ್ಲ ಎಂಬುದು ಸರಿಯಾಗಿ ತಿಳಿದು ಬರಲಿಲ್ಲ.
[4/22, 7:17 AM] +91 99025 31303: *ಪ್ರೇಮ್ ರವರು ಮೋಸ ಮಾಡುವವರ ಬಗೆಗೆ ನಿಷ್ಠುರತೆ ನಂಬಿಕೆ ಬಗ್ಗೆ ಆದ್ಯತೆ ತೋರಿ ಅವರ ಗುಣವನ್ನು ನಿಜದಲಿ ತಿಳಿಸಿದ್ದಾರೆ*
[4/22, 12:37 PM] Wr Basavraj Kase: ಅದು ಭಕ್ತಿ ಮಾರ್ಗದ ದೇವಿ ಆರಾಧನೆಯ ಒಂದು ಪ್ರಕಾರ

ಪ್ರಸ್ತುತ ನಡೀತಾ ಇರುವುದನ್ನೇ ಸೂಪರ್ ಆಗಿ ಹೇಳಿದ್ದೀರಿ. ಇನ್ನೊಂದಿಷ್ಪು ವ್ಯಂಗ್ಯ, ವಿಡಂಬನೆ, ಗಂಭೀರತೆ ತುಂಬಿ ಮಾರ್ಮಿಕವಾಗಿ ಹೇಳಿದರೆ ಇನ್ನೂ ಅತ್ಯಂತ ಪರಿಣಾಮಕಾರಿ ಆಗಿರುತ್ತಿತ್ತು
[4/23, 7:32 AM] Wr Uday Bhaskar Sullia: *ಪ್ರೇಮ* ಮೇಡಂ

'ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ವಾಸವಾಗಿರುತ್ತಾರೆ' ಅನ್ನುವುದನ್ನು ಸಾರಿ ಹೇಳಿದ ಮನು ಮಹರ್ಷಿಯ ತಾಯ್ನಾಡಿನಲ್ಲೇ *ಸಭ್ಯ ಹೆಣ್ಣಿಗೆ* ಗೌರವ ಸಿಗದಿರುವುದು ವಿಷಾದನೀಯ ಸಂಗತಿ. ಮತ್ತೊಂದೆಡೆಯಲ್ಲಿ ದೇವತೆಯ ಸ್ಥಾನದಲ್ಲಿ ಇರಬೇಕಾದ *ಒಂದಷ್ಟು ಹೆಣ್ಣು ಮಕ್ಕಳು* ಸಭ್ಯತೆಯ ಎಲ್ಲೆ ಮೀರಿ ವರ್ತಿಸುತ್ತಿರುವುದರಿಂದಲೂ ತಮ್ಮ ಘನತೆಗೆ ತಾವೇ ಮಸಿ ಬಳಿಯುತ್ತಿರುವುದನ್ನು  ಅಲ್ಲಗಳೆಯುವಂತಿಲ್ಲ. ಸೊಗಸಾಗಿದೆ ನಿಮ್ಮ ವಚನ
[4/23, 7:58 AM] Wr Dinesh Sir:
*ಪ್ರೇಮ್ ರವರ*

ವಚನ ಅರ್ಥಪೂರ್ಣವಾಗಿದೆ. ಸಮಾಜದಲ್ಲಿ ಹೆಣ್ಣಿನ ಬಗ್ಗೆ  ಗೌರವದ ಮಾತುಗಳು ಎಲ್ಲರ ಬಾಯಲ್ಲೂ ಎಣಿಕೆ ಇರದಂತೆ ಮೆರೆಯುತ್ತವೆ,ಹಲವಾರು ರೀತಿಯಲ್ಲಿ ಹೆಣ್ಣಿನ ಮಹತ್ವವನ್ನು ಎಲ್ಲೆಂದರಲ್ಲಿ ಸಾರಲಾಗುತ್ತದೆ ಆದರೆ ಅದು ಕಾರ್ಯರೂಪದಲ್ಲಿ ಇರುವುದು ಮಾತ್ರ ಅಪರೂಪ.ಕೆಲೆವೆಡೆ ಬಾಯಿ ಮಾತಿಗಷ್ಟೆ ಸೀಮಿತವಾಗಿದೆ ಕಾರ್ಯರೂಪದಲ್ಲಿ ಎಂದು ಬರುವುದೊ ನಾ ಕಾಣದಾದೆ ಎಂಬ ಸಂದೇಶ ಹೊತ್ತ ವಚನ ಚೆಂದವಿದೆ..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ