ಶುಕ್ರವಾರ, ಜೂನ್ 21, 2019

1063. ಶಾಯರಿ-17

ಶಾಯರಿಗಳು-2

3.
ಮದುವೆಯಾಗು ಎಂದು
ನಿನ್ನ ಹಿಂದೆ ಮುಂದೆ
ವರುಷಗಟ್ಟಲೆ ಸುತ್ತಿದೆ!
ಸುತ್ತಿ ಸುತ್ತಿ ಸಾಕಾಗಿ
ಇಂದು ಅಸೆಯೆಲ್ಲ ಬತ್ತಿದೆ!!

4.

ಯಾರಿಗೆ ಬೇಕಪ್ಪ ಮದುವೆ,
ಜೀವನ ಪೂರ್ತಿ ಹಣದ ಗೊಡವೆ!
ಒಂದು ದಿನದ ಖರ್ಚಿನ ಬಣವೆ!
ಅಂದದಿ ಸಿಂಗಾರಿಸಿದ ವಧುವೆ!!
ಗಂಡನೇನಾದರೂ ಸತ್ತರೆ ವಿಧವೆ!
ಹೀಗೆ ಸಿಂಗಾರ ಕಳಚುವುದು ಸಾಧುವೇ?
@ಪ್ರೇಮ್@
18.06.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ