ಶಾಯರಿಗಳು
1.
ಅವಳು ಬಿಡಿಸಿದಳು ನನ್ನ ಭಯಂಕರ ನಿದ್ದೆ!
ಹೆಚ್ಚಾಗಿತ್ತು ನನ್ನ ಗೊರಕೆಯ ಸದ್ದೇ!!
ಹೇಗೆನ್ನುವಿರಾ!??? ಹಾಕಿದ್ದಳು ಮೂಗಿಗೆ ಮೆಣಸಿನ ಪುಡಿಯ ಮುದ್ದೆ!!!
2.
ನೀ ಕೆಡಿಸಿದೆ ನನ್ನ ನಿದ್ದೆ!
ನೀ ನನ್ನ ಮನಸ ನೆಮ್ಮದಿ ಕದ್ದೆ!
ನೀ ನನ್ನ ಕನಸ ಸಮಯ ಕದ್ದೆ!
ಹೇಳು ನೀನೆಂದು ಕೊಡುವೆ
ನನ್ನಿಂದ ಪಡೆದ ಸಾಲವ ಹಿಂದೆ??
@ಪ್ರೇಮ್@
17.06.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ