Literature of Honey Bindu
ಶುಕ್ರವಾರ, ಜನವರಿ 1, 2021
ಹನಿಗವನ
ಹನಿಗವನ..
ಜೇನಿನ ಹನಿಯೊಂದು
ಬಾಯಿಗೆ ಬಿದ್ಹಾಂಗ
ಕೇಳೋ ಬದುಕಿನ ದಾರಿಯದು
ಕಷ್ಟವು ಸಕಲ
ಸುಖವದು ವಿರಳ
ನೋಡಿಕೋ ಪ್ರತಿ ಕ್ಷಣ ದುಬಾರಿಯದು..
@ಪ್ರೇಮ್@
11.12.2020
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
‹
›
ಮುಖಪುಟ
ವೆಬ್ ಆವೃತ್ತಿಯನ್ನು ವೀಕ್ಷಿಸಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ