ಶುಕ್ರವಾರ, ಜನವರಿ 1, 2021

ಚುಟುಕು

ನಗ್ತಾ ನಗ್ತಾ ಸಾಯ್ ಬ್ಯಾಕ್ರೀ
ಹಿಂಗ್ಯಾಕ್ ಅಳ್ತಾ ಕುಂತ್ ಬಿಟ್ರಿ
ಇದ್ಯ ಬುದ್ಧೀ ಕಲ್ತ್ಕೋ ಬ್ಯಾಕು
ದುಡ್ಡೂ ಕಾಸು ಕೊಂಡೋಗ್ವಲ್ದು
ಮೇಕೋಗ್ವಾಗ ಎಸ್ರಿರ್ಬೇಕು
ಬರ್ವಾಗತ್ತಿದ್ ಸಾಲ್ದೇನೂ
ಓಗ್ವಾಗ್ ನಗ್ತಾ ಓಗ್ ನೀನು
ಅಳ್ಲಿ ಬ್ಯಾರೆ ಜನ ಎಲ್ರೂನ್
ನಗ್ತಾ ಒಂಟೋಗ್ ಬೇಕ್ ತಾನು..
@ಪ್ರೇಮ್@
11.12.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ