Literature of Honey Bindu
ಬುಧವಾರ, ಜುಲೈ 1, 2026
ಕೋಪ
ಚುಟುಕು
ನಮ್ಮ ನಿಮ್ಮೊಳಗೆ ಅದೆಂತಾ ಕೋಪ
ನಿಮಗೆ ತಿಳಿದಿಹುದು ನನ್ನೆಲ್ಲಾ ರೂಪ
ಆದರೂ ನೆನೆಯಬೇಕು ಹಿಂದಿನ ಕಲಾಪ
ಒಟ್ಟಾಗಿ ಗುಂಡಿಗೆ ಜಾರಿಬಿದ್ದ ಪ್ರತಾಪ..
@ಹನಿಬಿಂದು@
02.07.2026
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
‹
›
ಮುಖಪುಟ
ವೆಬ್ ಆವೃತ್ತಿಯನ್ನು ವೀಕ್ಷಿಸಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ