ರುಬಾಯಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ರುಬಾಯಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಅಕ್ಟೋಬರ್ 16, 2024

ತುಳು

ರುಬಾಯಿ

ಬಾಯಿ ಬಾಯಿ ಬುಡ್ದು ತೂಯೆರ್ ಗೆ
ಉನಂದೆ ಪರಂದೇ ಕಾತ್ಕುಲ್ಯೆರ್ಗೆ
ದಾಯೆ ಪಂದ್ ಗೊತ್ತಾಂಡ ನಿಕ್ಲೆಗ್?
ಓಟುಗುಂತೆರೆ ಸೀಟ್ ಬೋಡುಗೆ!
@ಹನಿಬಿಂದು@
16.10.2024

ಬುಧವಾರ, ಸೆಪ್ಟೆಂಬರ್ 18, 2024

ರುಬಾಯಿ

ರುಬಾಯಿ 

ಒಂಜಿ ದಿನ

ಮಾತ ಕುಲುದು ತಿಂಡಿ ತಿಂತ
ಬೇಲೆ ಮದತ್ ಪಾರಿ ಪಂತ 
ಕಂತೆ ಕನತ್ ಕುಲ್ದು ನಲಿತ್ತ್ 
ಸಂತೆ ತಿರ್ಗ್‌ದ್ ಪಾರ್ ಬತ್ತ
@ಹನಿಬಿಂದು@
18.09.2024

ಶುಕ್ರವಾರ, ಜನವರಿ 29, 2021

ರುಬಾಯಿ

ರುಬಾಯಿ

ಬರಲಿದೆ ಕ್ಷಣವದು ಬಲಿದಾನಕೆ ಬುವಿಯಲಿ
ತರಲಿದೆ ನೋವನು ಹಲವರ ಕಣ್ಣಲಿ
ಬದುಕದು ನೋವು ನಲಿವಿನ ಜಾತ್ರೆ
ತಯಾರಿ ನಡೆಸಬೇಕಿದೆ ಮನೆ ಮನದಲಿ..
@ಪ್ರೇಮ್@
23.12.2020

ಭಾನುವಾರ, ಜುಲೈ 19, 2020

1501. ರುಬಾಯಿ

ರುಬಾಯಿ

ಕೊರೋನ ಕೇಕೆ ಹಾಕಿ ನಗುತಿತ್ತು 
ಮನುಜನೊಡನೆ ತಾನೆ ಗೆದ್ದೆನೆಂದು ಬೀಗುತ್ತಿತ್ತು!
ಶವಗಳುರುಳಿ ಬಿದ್ದ ಅಂದವ ನೋಡುತ.
ಮನುಜನ ಮೊಗದಲಿ ಹೊಸ ಔಷಧದ ನಗುವಿತ್ತು..
@ಪ್ರೇಮ್@
05.07.2020

ಗುರುವಾರ, ಜೂನ್ 18, 2020

1474. ರುಬಾಯಿ

ರುಬಾಯಿ

ಮಾತೆಂದರೆ ಬೆಲೆ ಬಾಳುವ ಮುತ್ತು
ಹಲವರ ಮಾತು ಅವರಿಗೆ ತುತ್ತು!
ಮಾತು ಮೌನವಾದರೆ ಕಣ್ಣೀರ ನೋವು
ಮಾತು ಕತ್ತರಿಸದಿರಲಿ ಹಲವರ ಕತ್ತು!!
@ಪ್ರೇಮ್@
28.05.2020

1460. 2 ರುಬಾಯಿಗಳು

ರುಬಾಯಿ-1

ಮಡಿಲ ಆಸರೆಯ ನೀಡಿದೆನಲ್ಲ
ಕೈಯ ತುತ್ತನು ಉಣಬಡಿಸಿದೆನಲ್ಲ
ಗಾಳಿ ನೀರು ಆಸರೆಯನೂ ಕೊಟ್ಟೆ
ಮಾನವ ನನ್ನೊಡಲಿಗೆ ವಿಷ ಸುರಿದನಲ್ಲ!!!

ರುಬಾಯಿ-2

ಜನ ಸೇರಿದೆಡೆ ಹೋಗುವ ಖುಷಿಯಿತ್ತು
ಮದುವೆ ಮುಂಜಿ ಪಾರ್ಟಿಯಲಿ ಸಂತಸವಿತ್ತು!
ಗೆಳೆಯರು ಬಂಧುಗಳು ಒಟ್ಟಾಗಿ ಹರಟೆ
ಕೊರೋನ ಮಾರಿ ಎಲ್ಲ ಕಿತ್ಕೊಂಡು ಬಿಡ್ತು!!
@ಪ್ರೇಮ್@
10.06.2020