ಸೋಮವಾರ, ಡಿಸೆಂಬರ್ 9, 2019

1291. ಹಾಯ್ಕುಗಳು

ಹಾಯ್ಕುಗಳು

ಮನಬಂದಂತೆ
ಬದುಕಲಾರೆ ನೀನು
ಜಗದೊಳಗೆ

ತಿದ್ದಿ ನಡೆಯೋ
ಮಾನವತೆಯ ತೋರಿ
ಪರದಾಡದೆ

ನಕ್ಕು ನಲಿದು
ಬೇಸರದಿ ಕುದಿದು
ಹಿಗ್ಗು ಕುಗ್ಗಿದು

ನಯವಿನಯ
ಬಗುಮಾನ ಬಿಡುತ
ಬಾಳಬೇಕಲ್ಲ..
@ಪ್ರೇಮ್@
10.12.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ