ಗಂಡಸರೆಂದರೆ ಹಾಗೆ ಎನ್ನುವ ಹಾಗೆ ತನ್ನ ಸ್ವಾರ್ಥಕ್ಕೆ ಹೆಣ್ಣನ್ನು ಬಳಸಿ, ಕೊನೆಗೆ ಏನೂ ಸಿಗದಾಗ ಹೆಣ್ಣನ್ನು ಕಸದ ರೀತಿ ಎಸೆದು ಬಿಡುವ, ಗಂಡಸು ಕುಲಕ್ಕೆ ಧಿಕ್ಕಾರ. ಸ್ವಾರ್ಥಿ ಗಂಡಸು ತನ್ನ ಜೀವನದಲ್ಲಿ ತನ್ನ ತಾಯಿ, ಮಡದಿ, ಮಗಳು, ಅಕ್ಕ ತಂಗಿ ಯಾರನ್ನೂ ಸುಖವಾಗಿ ಸಾಕಲಾರ. ಎಲ್ಲರಿಗೂ ಮಾನಸಿಕ ಹಿಂದೆ ನೀಡುತ್ತಾ ತಾನು ಚೆನ್ನಾಗಿ ಬದುಕುವ. ಇಂತಹ ಗುಣ ಒಳ್ಳೆಯ ಗುಣವಲ್ಲ. ಹೆಣ್ಣಿನ ಕಣ್ಣೀರಿಗೆ ಬಹಳ ಶಕ್ತಿ ಇದೆ. ಮಂಡ್ಯ ಇದಕ್ಕೆ ಉದಾಹರಣೆ. ಮರಳು ಪೂರ್ತಿ ಆವರಿಸಿದ್ದು ಒಬ್ಬ ಹೆಣ್ಣಿನ ಶಾಪದಿಂದ.
ಮಡದಿಯನ್ನು7 ಗೌರವಿಸಿದ ಗಂಡನನ್ನು ದೇವರೇ ಮೆಚ್ಚುತ್ತಾನೆ. ಅದರ ಹೊರತುಪಡಿಸಿ, ಬೇರೆ ಯಾರ ಮೇಲೆ ತನ್ನ ಆಸೆ ಆಕಾಂಕ್ಷೆಗಳನ್ನು ಹೊರಿಸಿ, ಕಾರ್ಯ ಸಾಧಕನಾದ ಯಾವ ಮನುಷ್ಯನೂ ಎಲ್ಲೂ ಶಾಶ್ವತ .....
ಈ ಕರ್ಮಕ್ಕೆ ಅದು ಯಾವ sety..
@HoneyBindu@
10.08.2024
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ