ಗುರುವಾರ, ಜೂನ್ 11, 2026

ಚುಟುಕು

ಪ್ರಯತ್ನ 

ಆಕಾಶ ಭೂಮಿಯ ಒಂದಾಗಿಸುತ್ತದೆ ದಿಗಂತ
ಕಾನನದ ಮರಗಳ ಚಿಗುರಿಸುತ್ತದೆ ವಸಂತ
ಭಾವನೆಯ ಕಡಲನ್ನು ಉಕ್ಕಿಸುತ್ತದೆ ದುರಂತ
ಸಾಧನೆಯ ಮೈಲಿಗಲ್ಲು ತಲುಪಿಸುತ್ತದೆ ಸ್ಥಿರಚಿತ್ತ
@ಹನಿಬಿಂದು@
11.06.2026

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ