Literature of Honey Bindu
ಗುರುವಾರ, ಜೂನ್ 11, 2026
ಚುಟುಕು
ಚುಟುಕು
ಅಸದಳವೆನಲೆ ಅತೀತವೆನಲೇ ನಿನ್ನಂದದ ವರ್ಣನೆ
ಬಸವಳಿದು ಹೋದೆನು ನಾ ನೋಡುತ ನಿನ್ನನೆ
ಕಸವನದು ಎಸೆದಿಹರು ಮಾನವರು ಸುಮ್ಮನೆ
ತುಸುವಾದರೂ ಅರಿಯರೆ ಪರಿಸರದ ಕಲ್ಪನೆ
@ಹನಿಬಿಂದು@
11.06.2026
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ