ಬುಧವಾರ, ಡಿಸೆಂಬರ್ 6, 2017

50. ಕವನ-ಬದುಕು -2

ಬದುಕು

ಸುಮ ಬಾಳುವ ಒಂದು ದಿನ ಅದೆಷ್ಟು ಕಂಪು?
ಕೋಗಿಲೆಯ ಕುಹೂ ಗಾನ ಅದೆಂಥ ಇಂಪು!!

ಇಲಿಯ ಭಯದ ಬಾಳಿಗಿಂತ ಹುಲಿಯ ಬಾಳು ಲೇಸು,
ಒಂದೆ ದಿನಕ್ಕಾದರೇನು ಆಗ ಬೇಕು ತನಗೆ ತಾನೆ ಬಾಸು!

ಬದುಕಬೇಕು ಶಾಂತಿಯಿಂದ ಗಲಾಟೆ-ಕದನ ಏತಕೆ?
ನಿನ್ನೆಯಷ್ಟೆ ಬಂದಿಹೆವು,ನಾಳೆ ಹೋಗೊ ಜೀವಕೆ!!!

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ