1. ಆಕೆ ಮನೇಲಿ ಅವಳು ನನ್ನಾಕೆ ಆಫೀಸಲಿ ದೊಡ್ಡ ಕೆಲಸದಾಕೆ ಸಮಾಜದಿ ಹೋರಾಡುವಾಕೆ ಅಡುಗೆ ಮನೇಲಿ ಗೊಣಗುವಾಕೆ!!
2. ಜೀವನ ಈ ಜೀವನವೇ ಬರಡು ಆಕೆಯಿಲ್ಲದ ಮೇಲೆ!! ಏನಿಲ್ಲ ಸಮರಸ ಆಕೆಯಿಲ್ಲದ ಮೇಲೆ!! @ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ