ಮಾಡರ್ನ್ ಕವನ
ನನ್ನ ಬದುಕ ಮಾಲೆ
ನನ್ನ ಬದುಕ ಮಾಲೆಯಲ್ಲಿ
ಫ್ರೆಂಡ್ಸ್ ಸಾಲೆ ಜಾಸ್ತಿಯಿಲ್ಲಿ
ಗೆಸ್ಟ್ -ನೆಂಟರಿಹರು ಅಲ್ಲಲ್ಲಿ
ಕ್ಲಾಸ್ ಮೇಟ್ಸ್ ಹೋದಲ್ಲಿ...
ಲೈಫು ಒಂದು ಪೆನ್ ನಂತೆ
ಗೀಚುವುದು ಲೈನ್ಸ್ ಗಳ
ಹೊಸ ಎಕ್ಸ್ ಪೀರಿಯೆನ್ಸ್ ಕ್ಷಣ ಕ್ಷಣವೂ
ನಮಗೆ ಲರ್ನಿಂಗ್ ಬೇಕು ಮಕ್ಕಳಂತೆ..
ಬಾಳ ಬಂಡಿಯಲ್ಲಿ ಹೂವು-
ಮುಳ್ಳುಗಳ ಬಿಗ್ ಸಂತೆ
ಪುಷ್ಪಗಳನೆ ಸೇರಿಸಿ ಮಾಲೆ ಮಾಡುವಂತೆ
ಬದುಕ ಬಿಲ್ಡ್ ಮಾಡಬೇಕು ಗಟ್ಟಿಯಂತೆ.
ಏಳು-ಬೀಳು ಎಲ್ಲ ಇಹುದು
ಬದುಕ ರೋಡ್ ಸಾಗುತಿಹುದು
ಏನೆ ಬರಲಿ,ಎಷ್ಟೆ ಇರಲಿ
ವರ್ಕ್ ಮಾಡ ಬೇಕಾಗುವುದು..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ