ಶುಕ್ರವಾರ, ಜೂನ್ 1, 2018

319. ಸ್ನೇಹ

1.ಸ್ನೇಹಿತರು

ಗೆಳೆಯರ ಪವಿತ್ರ ಸ್ನೇಹ
ಮಾತ್ರ ನನ್ನ ಆಪತ್ಕಾಲದಲ್ಲಿ
ಎಲ್ಲ ಕಷ್ಟಗಳಿಂದ
ಪಾರು ಮಾಡುವ ಔಷಧ!!

2. ಗೆಳೆಯಾ

ನಿನ್ನ ಸ್ನೇಹಭರಿತ ನೋಟ
ಮಧುರವಾದ ಬಂಧನ
ರಕ್ತ ಸಂಬಂಧಗಳಿಗಿಂತ ಅಧಿಕ
ಆತ್ಮೀಯತೆ ಶಾಶ್ವತ!!!
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ