ಸುಖ
ದಿನವಿಡೀ ಕುಡಿದು ತೂರಾಡುವುದೇ ಸುಖ ಅಂದುಕೊಂಡವನಿಗೆ... ಏನು ಗೊತ್ತು ಮನೆಮಂದಿಯ ಕಷ್ಟ?
2. ಬಾನು ಮಳೆ ಸುರಿಸಲು ಇಳೆಗೆ ಸುಖ.. ಇವಳ ಮುಖವರಳಲು ಇನಿಯಗೆ ಸುಖ.. @ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ