ಶನಿವಾರ, ಜನವರಿ 9, 2021

ಚುಟುಕು-12

ಚುಟುಕು

ಮನಸಾರೆ ಇರಲಿ ಭಕ್ತಿಯ ಒಲವು
ಕನಸಲ್ಲು ಶಿವನೊಲಿವ, ಆಗುವುದು ಅರಿವು
ಮನದಲ್ಲಿ ಇರಬೇಕು ಸ್ನೇಹದ ಬಲವು
ಬನದಲ್ಲು ಬದುಕುವೆ, ಇರುವುದು ನಲಿವು...
@ಪ್ರೇಮ್@
29.12.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ