ಆಹಾ ಮೈಸೂರು ಮಲ್ಲಿಗೆ
ನನ್ನ ಮಲ್ಲಿಗೆ
ಬಾರೆ ಮೆಲ್ಲಗೆ
ಸೇರೇ ಸುಮ್ಮಗೆ
ನೀನೇ ನನ್ನುಸಿರು
ನಾನೇ ನಿನ್ಹೆಸರು
ಬಾರೆ ನನ್ನುಸಿರೇ..
ತಾರೆ ಮಳೆಯನು
ಪ್ರೀತಿ ಹಸಿರನು
ಹೇಳದೇನನ್ನೂ..
ಮೈಸೂರು ಮಲ್ಲಿಗೆ
ಕೆಂಡ ಸಂಪಿಗೆ
ಉದುರುದುರೆ ಮೆಲ್ಲಗೇ..
ಬಾಬಾರೆ ಜತೆಯಲಿ
ಸೇರೋಣ ಜತೆಯಲಿ
ಸಾಗಿ ಬದುಕಲ್ಲಿ..
@ಪ್ರೇಮ್@
04.12.2020
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ