ಶನಿವಾರ, ಜನವರಿ 9, 2021

ಸಿಂಕೇನ್ ಕವನ *2

ಸಿಂಕೇನ್ ಕವನ

ಅತ್ತೆ
ಸೊಕ್ಕಿನ ಮೊಟ್ಟೆ
ಕೆಳಗಿಳಿಸುವ ಮಾತಿನ ಭರಾಟೆ
ತಾನೇ ಮೇಲೆನುತ ಕೊಬ್ಬಿದ ಕುರಿ
ಗಟ್ಟಿಗಿತ್ತಿ!!!
@ಪ್ರೇಮ್@
09.01.2021

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ