ಶುಕ್ರವಾರ, ಜನವರಿ 1, 2021

ಚುಟುಕು

ಚುಟುಕು

ಜೇನುಗೂಡಿನಂತೆ ಬಾಳು ಹಿತವು ಕೂಡಿ ಬಾಳಲು
ಜನುವಾರಿನಂತೆ ಬಾಳು ಮತದಿ ಅಳೆದು ಸುರಿಯಲು
ತಾನು ತನ್ನದೆನುತಲಿರಲು ಕ್ಷಣವು ಕಷ್ಟ ಸಾಗರ
ನೀನೂ ನಾನು ಒಂದೆ ಎನಲು ಮನವು ಸ್ನೇಹದಾಗರ..
@ಪ್ರೇಮ್@
11.12.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ