ಹೀಗೂ ಉಂಟು
ಅವನು ಅವಳು ಹಿರಿಯರ ಆಶಯದಂತೆ ಮದುವೆಯಾದರು. ಆದರೆ ಮನಸ್ಸು ಒಂದಾಗಲಿಲ್ಲ, ಅವರಷ್ಟಕ್ಕೆ ಅವರು. ಮಕ್ಕಳಾದರೂ ಮನಸ್ಸು ಮುರಿದೇ ಇತ್ತು. ಸಾಮಾಜಿಕವಾಗಿ ಮಾಡಬೇಕಾದ ಕಾರ್ಯವೆಂಬತೆ ಸಾಗಿತ್ತು ದಿನಗಳು. ಯಾವುದೇ ರಸ, ಸರಸ, ಸಾಮರಸ್ಯಗಳಿಲ್ಲದ ಬದುಕು. ಅವನು ಅವನೇ. ಅವಳು ಅವಳೇ. ಹಿರಿಯರು "ಸಂಸಾರ ಎಂದರೇ ಹೀಗಿರಬೇಕು" ಎಂದುಕೊಂಡು ಖುಷಿಪಟ್ಟರು.
@ಪ್ರೇಮ್@
05.06.2020
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ