ಅಳು
ಮಳೆಹನಿ ಕಂಬನಿ ಮಿಡಿಯುತಲಿತ್ತು ಧಾರೆಯಾಗಿ ಒಣಗಿ ಹೋದ ಇಳೆಯು ಕೂಗಿ ನಲ್ಲೆಯ ಮರೆತ ನಲ್ಲನ ನೆನಪಲಿ ಕನ್ಯೆಯು ಬಾಡಿದ್ದಳು ಮನ ಸೊರಗಿ.. @ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ