ಭಾನುವಾರ, ಡಿಸೆಂಬರ್ 2, 2018

626. ಚುಟುಕು

ಬಾಳ ತಿರುಳು

ಬದುಕು ಮಾನವ ಬುವಿಯಲಿ ತರಾವರಿ
ಕಳೆಯೋಣ ದಿನಗಳ ಪ್ರಿಯರ ಬಳಿಸಾರಿ
ಹಂಚೋಣ ಪ್ರೀತಿಯ ಎಲ್ಲೆಡೆ ಸರಾಸರಿ
ಕೊನೆಗೊಮ್ಮೆ ದೇವ ತೋರುವನು ದಾರಿ!!
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ