ಬುಧವಾರ, ಡಿಸೆಂಬರ್ 5, 2018

630. ಚುಟುಕು

ಸಲಾಮ್

ದಿನನಿತ್ಯ ಹೋರಾಡುತ ಕಾಯ್ವರು ನಮ್ಮ
ಜೀವದ ಹಂಗು ತೊರೆದವರು ತಮ್ಮ
ಸಲಾಮ್ ದೇಶಕಾಗಿ ಬದುಕುವ ವೀರರಿಗೆ
ಮಿಡಿಯಬೇಕು ಕಂಬನಿ ಬಲಿದಾನದ ಶೂರರಿಗೆ...
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ