ಜೈ ಕಿಸಾನನೆ , ಜೈ ಕಾವನೆ , ಜೈ ದೇಶದ ವೀರನೇ..
ಜೈ ಅಮರನೆ, ಜೈ ಯೋಧನೆ, ಜೈಜೈ ಮಹಾ ಶೂರನೇ..
ಜೈ ರಕ್ಷಕ, ಜೈ ಮುಕುಟ, ಜೈ ಭಾರತಿ ಪುತ್ರನೇ,
ಜೈ ಕಾಯಕ, ಜೈ ಕೃಷಿಕ, ಜೈಜೈ ನರದೇವನೇ..//1//
ದೇಶದ ಗಡಿಯಲ್ಲಿ ಬಹಳವೆ ಕೊರೆವ
ಹಿಮದ ಹಾಸಿನ ಚಳಿಯ ಮಡಿಲಲಿ
ತನ್ನ ಕೈ ಕಾಲು ಚಳಿಗೆ ಕರಗಿ ಹೋದರೂ ದೇಹದಿ,
ತಡೆಯಲಾರದ ತಣ್ಣಗಿನ ವಾತಾವರಣದಿ ನಿಂತು
ನೆತ್ತರೆಲ್ಲ ಹೆಪ್ಪುಗಟ್ಟಿದರೂ ದೇಶಕಾಗಿ ಹೋರಾಡುತ...//೨//
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ