Literature of Honey Bindu
ಶುಕ್ರವಾರ, ಜನವರಿ 1, 2021
ಚುಟುಕು
ಅಭಿಮಾನ
ಭಾರತಿ ನೀನೆಂದರೆ ನನಗಭಿಮಾನವು ನಿತ್ಯ
ಬೆಳೆದಿಹ ನಿನ್ನೊಳು ಹೇಳುವೆ ಸತ್ಯ.
ನುಡಿಯೆನು ಎಂದೂ ನಿನ್ನಲಿ ಮಿಥ್ಯ
ಪಾವನ ನಾನು ಗಂಗೆಯ ಹೃದ್ಯ
ಪರ್ವತ ಎಲ್ಲವೂ ನಿನ್ನದು ದೈತ್ಯ
ಮಾಡುವೆ ನಿನ್ನೊಳು ಉತ್ತಮ ಕೃತ್ಯ..
@ಪ್ರೇಮ್@
05.12.2020
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ