ಕ್ಷಣ
ಪ್ರೀತಿಸಿ ಏಳು ವರ್ಷಗಳ ಸುಧೀರ್ಘ ಕಾಯುವಿಕೆಯ ಬಳಿಕ ಹಿರಿಯರ ಒಪ್ಪಿಗೆ ಪಡೆದು ಪ್ರಕಾಶ ಮತ್ತು ಹರಿಣಿ ಸರ್ವ ಹಿರಿಯ ಹೃದಯಗಳ ಸಮ್ಮುಖದಲ್ಲಿ ಪಾನಿಗ್ರಹಣ ಮಾಡಿಕೊಂಡರು. ಇಬ್ಬರಿಗೂ ಬದುಕಿನಲ್ಲಿ ತನ್ನ ಪ್ರೀತಿಯನ್ನು ಪಡೆದ ಖುಷಿ. ಅಂದಿನಿಂದ ಅವರ ಬಾಳಲ್ಲಿ ಹಿತವಾದ ತಂಗಾಳಿ ಬೀಸಿತು.
@ಹನಿಬಿಂದು@
11.07.2025
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ