ಗುರುವಾರ, ಡಿಸೆಂಬರ್ 26, 2024
ಸಮರ್ಪಣೆ
ಅವನು
ಉಪದ್ರ
ಅವನು
ಹನಿಗವನ
ನಮಿಸೋಣ
ಬುಧವಾರ, ಡಿಸೆಂಬರ್ 25, 2024
ರುಬಾಯಿ
ಭಾನುವಾರ, ಡಿಸೆಂಬರ್ 15, 2024
ಬರಹ
ಶುಕ್ರವಾರ, ಡಿಸೆಂಬರ್ 13, 2024
ಪಾನಿ ಕಬಿತೆ
ಮಂಗಳವಾರ, ಡಿಸೆಂಬರ್ 10, 2024
ಅಂತರ್ಜಾಲ ಕ್ರಾಂತಿ
ಸೋಮವಾರ, ಡಿಸೆಂಬರ್ 9, 2024
ಶಿಶು ಗೀತೆ
ಬಾರೋ ರಂಗ
ನೋಡು ಮಂಗ
ಬಂತು ಎಲ್ಲಿಂದ?
ತಾರೋ ಹಗ್ಗ
ಹಿಡಿದು ಜಗ್ಗಿ
ಆಡೋಣ ಜಗ್ಗಾಟ?
ನೋಡೋ ಇಣುಕಿ
ಬಾವಿಯ ಒಳಗೆ
ಆಳವು ಎಷ್ಟಂತ?
ಅಮ್ಮ ಬರಲು
ಕೋಲನು ತರಲು
ಓಡೋಣ ಇಬ್ರೂನೂ
ಹನಿ ಬಿಂದು
10.12.2024
ಐನೆಸಲ್
ಭಾನುವಾರ, ಡಿಸೆಂಬರ್ 8, 2024
ಬದುಕು
ಶನಿವಾರ, ಡಿಸೆಂಬರ್ 7, 2024
ಕನ್ನಡ ಪದ
ಶುಕ್ರವಾರ, ಡಿಸೆಂಬರ್ 6, 2024
ಪನಿ ಕಬಿತೆ
ಸೋಮವಾರ, ಡಿಸೆಂಬರ್ 2, 2024
ಪ್ರಾರ್ಥನೆ
ಚುಂಗುಡಿ
ಸೋಮವಾರ, ನವೆಂಬರ್ 25, 2024
ಭಾವಗೀತೆ
ಕೈಕುಲು
ಭಾನುವಾರ, ನವೆಂಬರ್ 24, 2024
ನವಿಲುಗರಿ
ಚುಂಗುಡಿ
ಶುಕ್ರವಾರ, ನವೆಂಬರ್ 22, 2024
ನಿಸರ್ಗ
ಗುರುವಾರ, ನವೆಂಬರ್ 14, 2024
ಶುಭಾಶಯ
ಬುಧವಾರ, ನವೆಂಬರ್ 13, 2024
ರೂಬಾಯಿ
ಮಂಗಳವಾರ, ನವೆಂಬರ್ 12, 2024
ನೆನೇಕೆ
ಶುಕ್ರವಾರ, ನವೆಂಬರ್ 8, 2024
ಪನಿಕವಿತೆ
ಗುರುವಾರ, ನವೆಂಬರ್ 7, 2024
ಟಂಕಾ
ಶನಿವಾರ, ನವೆಂಬರ್ 2, 2024
ಸೋಮವಾರ, ಅಕ್ಟೋಬರ್ 28, 2024
ತುಳು
ಭಾನುವಾರ, ಅಕ್ಟೋಬರ್ 27, 2024
ಶುಕ್ರವಾರ, ಅಕ್ಟೋಬರ್ 25, 2024
ಬದುಕುವ ಕಲೆ
ಭಾವಗಳು
ಗುರುವಾರ, ಅಕ್ಟೋಬರ್ 24, 2024
ತುಳು ಪದ
ಬುಧವಾರ, ಅಕ್ಟೋಬರ್ 23, 2024
ತುಳು ಅಪ್ಪೆ
ಶನಿವಾರ, ಅಕ್ಟೋಬರ್ 19, 2024
ಚುಟುಕು
ಚುಟುಕು
ನಿಮ್ಮನ್ನು ನಂಬಿರುವುದೇ ನನ್ನ ದೌರ್ಬಲ್ಯ
ನೀವು ಜೊತೆಗಿರುವ ಅಹಂಕಾರ ಮೌಲ್ಯ
ನಿಮ್ಮಿಂದ ಸಾಧ್ಯ ಎಂಬ ಸ್ವಂತಿಕೆಯ ಕಾರ್ಯ
ನೀವಿದ್ದರೆ ಸಾಧಿಸಬಲ್ಲೆ ಎಂಬ ಮನೋಸ್ಥೈರ್ಯ
ಹನಿ ಬಿಂದು
20.10.2024
ಶುಕ್ರವಾರ, ಅಕ್ಟೋಬರ್ 18, 2024
ಸುಗಿಪು
ಪನಿ ಕವಿತೆ
ನಗು
ಗುರುವಾರ, ಅಕ್ಟೋಬರ್ 17, 2024
ಬುಧವಾರ, ಅಕ್ಟೋಬರ್ 16, 2024
ತುಳು
ಸೋಮವಾರ, ಅಕ್ಟೋಬರ್ 14, 2024
ಏನೆಸಲ್
ಸಣ್ಣಕತೆ ಮದುವೆ
ಮದುವೆ
ಆ. ಹುಡುಗಿಗೆ ಮದುವೆಯೇ ಆಗಲಿಲ್ಲ ಕಾರಣ ಬಡತನ. ಬಡತನವನ್ನೇ ಮೈ ಹೊದ್ದುಕೊಂಡು ಹುಟ್ಟಿ, ಬಡತನದಲ್ಲೇ ಬೆಳೆದು, ಬಡತನದಲ್ಲೇ ಶಾಲೆಗೆ ಸೇರಿ ಓದಿದ ಹುಡುಗಿ ಬಡತನದಲ್ಲೇ ಜೀವನ ಕಳೆಯುವ ಸ್ಥಿತಿ ಇತ್ತು.
ಆದರೆ ಆಕೆ ಓದಿನಲ್ಲಿ ಸಿರಿವಂತಲಾಗಿದ್ದಳು. ಹೆಸರು ಕಲಾವತಿ. ಹೆಸರಿನ ಹಾಗೆ ಹಲವು ಕಲೆಗಳ ಒಡತಿ. ಹಾಡು, ನಾಟಕ, ಭಾಷಣ, ಕಲಿಕೆ ಎಲ್ಲದರಲ್ಲೂ ಆಕೆ ಮುಂದು. ಪೋಷಕರಿಗೆ ಅವಳ ಮೇಲೆ ಬಹಳ ಧೈರ್ಯ. ನಮ್ಮನ್ನು ಸಾಕುವಳು ಎಂಬ ನಂಬಿಕೆ. ಅವಳಿಗೊಬ್ಬ ಅಣ್ಣನಿದ್ದ. ಕಲಾ ರಾಮ್. ಆದರೆ ಕಲಾರಾಮ್ ಓದುವುದರಲ್ಲಿ ಅಷ್ಟಕ್ಕಷ್ಟೇ. ಮನೆಯ ಕಷ್ಟಕ್ಕೆ ಹೊರ ಹೋಗಿ ದಿನ ಕಳೆಯ ತೊಡಗಿದ. ಬೇಡದ ಅವನ ಹಾಗೆಯೇ ಇರುವ ಕೊಳಕು ಸ್ನೇಹಿತರು ಸಿಕ್ಕಿದರು. ಅವರ ಜೊತೆ ಜೂಜು, ಕುಡಿತ, ಹೊಗೆಸೊಪ್ಪು ಸೇವನೆ, ಧೂಮಪಾನ ಎಲ್ಲವನ್ನೂ ಕಲಿತ. ಇದರಿಂದ ಮನೆ ತೊರೆದ. ಅದೆಲ್ಲೋ ಬಾರಿನಲ್ಲಿ ಕೆಲಸಕ್ಕೆ ಸೇರಿದ. ಅದೊಂದು ಕಾಲದಲ್ಲಿ ತಾನು ಮಾಡಿದ್ದೆಲ್ಲ ಕೆಟ್ಟದು ಎಂಬ ಬುದ್ಧಿ ಬಂದು ಸರಿ ಆಗಲು ಹೊರಟ. ಆಗ ಕಾಲ ಮಿಂಚಿ ಹೋಗಿತ್ತು. ಅದು ಯಾರೋ ಒಬ್ಬಳು ತಮಿಳು ಹುಡುಗಿಯನ್ನು ಮದುವೆ ಆದ. ಅವಳಿಗೆ ಮೊದಲೇ ಒಂದು ಮದುವೆ ಆಗಿತ್ತು. ಅವಳು ಇವನನ್ನು ಕ್ಯಾರೆ ಮಾಡದೆ ಕೆಲಸಕ್ಕೆ ಹೋಗಿ ಸಂಪಾದಿಸಿ ಚೆನ್ನಾಗಿ ಬದುಕುತ್ತಿದ್ದಳು. ಗಂಡ ಎಂಬ ಹೆಸರಿಗಾಗಿ ನೋಡಲು ಚೆನ್ನಾಗಿದ್ದ ಇವನನ್ನು ಕಟ್ಟಿಕೊಂಡಿದ್ದಳು ಅಷ್ಟೇ.
ಇತ್ತ ಕಲಾವತಿ ಚೆನ್ನಾಗಿ ಓದಿ ಬಿ ಎಸ್ಸಿ ನರ್ಸಿಂಗ್ ಮಾಡಿ ಒಂದು ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದಳು. ಒಳ್ಳೆಯ ಸಂಬಳ ಸಿಗುತ್ತಿತ್ತು. ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಂಡಳು. ಆದರೆ ಎದುರು ನಿಂತು ಅವಳ ಮದುವೆ ಮಾಡಿ ಕೊಡುವವರು ಯಾರೂ ಇರಲಿಲ್ಲ. ತಂದೆ ರೋಗಿಯಾಗಿದ್ದರು. ತಾಯಿ ಏನೂ ತಿಳಿಯದವರಾಗಿದ್ದರು. ಬಡತನ ಬಂಧುಗಳನ್ನು ದೂರಕ್ಕೆ ಅಟ್ಟಿ ಬಿಟ್ಟಿತ್ತು.
ಮನೆಯ ಪರಿಸ್ಥಿತಿ, ಪೋಷಕರ ಬಗ್ಗೆ ತಿಳಿದಿದ್ದ ಕಲಾವತಿ ಮದುವೆಯ ಬಗ್ಗೆ ಯೋಚನೆ ಮಾಡಲಿಲ್ಲ. ಪೋಷಕರಿಗೂ ಅದೇ ಬೇಕಿತ್ತು. ಮದುವೆಯಾಗಲು ಭಯಂಕರ ವರದಕ್ಷಿಣೆ ಕೂಡಾ ಅಡ್ಡಿ ಬಂದಿತ್ತು. ಹುಡುಗನ ಕಡೆಯವರು ಹುಡುಗಿ ನೋಡುವ ಮೊದಲೇ ಲಕ್ಷಗಟ್ಟಲೆ ರೇಟ್ ಫಿಕ್ಸ್ ಮಾಡಿ ಕೇಳುತ್ತಿದ್ದರು. ಹಾಗಾಗಿ ಅವಳು ಆಹ್ ಬಗ್ಗೆ ಯೋಚನೆ ಮಾಡಲು ಹೋಗಲಿಲ್ಲ. ಬಂಧುಗಳು ಎರಡನೇ ಸಂಬಂಧದ ವರ ಹುಡುಕಲು ಆರಂಭಿಸಿದಾಗ ಕೋಪ ಅವಳಿಗೆ ನೆತ್ತಿಗೇರಿತು. ಆದರೂ ಅವಳು ಅಸಹಾಯಕ ಪರಿಸ್ಥಿತಿಯಲ್ಲಿ ಇದ್ದಳು.ಗೆಳೆಯರೆಲ್ಲ ಸೇರಿ ಪಕ್ಕದ ಊರಿನ ನವೀನ ಎಂಬ ಹುಡುಗನನ್ನು ಹೇಳಿ ಅವನು ಅವಳನ್ನು ಚೆನ್ನಾಗಿ ನೋಡಿಕೊಳ್ಳುವೆ ಎಂದು ಹೇಳಿ ಕಡಿಮೆ ವರದಕ್ಷಿಣೆ ಕೇಳಿ ಇವಳ ಹಣದಲ್ಲೇ ಮದುವೆಯಾದ.
ಮದುವೆಯ ಬಳಿಕ ನವೀನ ದುಡಿಯದಾದ. ಕಾರಣ ಸೋಮಾರಿತನ. ಮಡದಿ ದುಡಿಯುವಳು ಎಂಬ ತಾತ್ಸಾರ. ಮನೆಯಲ್ಲೇ ಕುಳಿತು ಗೆಳೆಯರ ಕರೆದು ಅವರೊಂದಿಗೆ ಲಲ್ಲೆ ಹೊಡೆಯುವುದು ಅಭ್ಯಾಸವಾಯಿತು. ಊರಿನಲ್ಲೇ ಇದ್ದುದರಿಂದ ಹಲವಾರು ಬಾಲ್ಯ ಸ್ನೇಹಿತರಿದ್ದರು. ಕಲಾವತಿ ತನ್ನ ತಂದೆ ತಾಯಿಗಳನ್ನು ನೋಡಿಕೊಳ್ಳುವ ಒಪ್ಪಿಗೆ ಮೊದಲೇ ಪಡೆದಿದ್ದ ಕಾರಣ ಅವರ ಮನೆಯಲ್ಲೇ ಉಳಿದಳು. ನವೀನನಿಗೆ ಪರರ ಜೊತೆ ಸೇರಿ ಸಮಾಜ ಸೇವೆ ಮಾಡುವುದು ಹವ್ಯಾಸ ಆಗಿ ಬಿಟ್ಟಿತು. ಹಾಗಾಗಿ ಊರಿಗೆ ಉಪಕಾರಿ ಮನೆಗೆ ಮಾರಿ ಎಂಬಂತೆ ಆದ. ಹೊರಗೆ ಹಾರ, ತುರಾಯಿ ಹಾಕಿ ಜನ ಸನ್ಮಾನಿಸುತ್ತಿದ್ದರು. ಅದರಿಂದ ಅವನ ಮದ ಇನ್ನಷ್ಟು ಹೆಚ್ಚಾಯಿತು. ತಾನು ಗಣ್ಯ ವ್ಯಕ್ತಿ ಅಂದುಕೊಂಡ.
ಕಲಾವತಿಯ ತಂದೆ ತಾಯಿ ಹಾಸಿಗೆ ಹಿಡಿದರು. ಅವರನ್ನು ನೋಡಿಕೊಳ್ಳಲು ನವೀನ ಹೋಗಲಿಲ್ಲ. ತಂದೆ ತಾಯಿ ಮಗಳ ಬದುಕು ನೋಡಿ ಮರುಗಿದರು. ಎಷ್ಟು ದುಡಿದರೂ ಪೋಷಕರ ಔಷಧಿಗೆ ಸರಿ ಹೋಗುತ್ತಿತ್ತು. ಬಡತನದಲ್ಲೇ ಹುಟ್ಟಿ ಬಡತನದಲ್ಲೇ ಬೆಳೆದು, ಮದುವೆ ಎಂಬುದೂ ಬಡತನದಲ್ಲೇ ಅಂತ್ಯಗೊಂಡು, ಬಡತನವೇ ಮೈವೆತ್ತು ತಂದೆ ತಾಯಿ ಸತ್ತ ಬಳಿಕ ತನಗೆ ಯಾರೂ ಇಲ್ಲ ಎಂದು ತಾನೂ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಳು.
@ಹನಿಬಿಂದು@
05.10.2024
ನಮಿಸೋಣ
ಲೇಖನ
ಹನಿ
ಚುoಗುಡಿ
ವಿಮರ್ಶೆ
ಭಾನುವಾರ, ಅಕ್ಟೋಬರ್ 13, 2024
ಟಾಟಾ
ಚುಂಗುಡಿ
ಶನಿವಾರ, ಅಕ್ಟೋಬರ್ 12, 2024
ಜಯವಾಗಲಿ
ಉಪದ್ರ
ಹನಿ
ಶುಕ್ರವಾರ, ಅಕ್ಟೋಬರ್ 11, 2024
ಚುಟುಕು
ಪನಿ ಕವಿತೆ
ಭಾವಗೀತೆ ಧ್ವನಿ
ಗುರುವಾರ, ಅಕ್ಟೋಬರ್ 10, 2024
ಟoಕಾ
ಮಂಗಳವಾರ, ಅಕ್ಟೋಬರ್ 8, 2024
ಚುಟುಕು
ಖುಷಿಯ ಕ್ಷಣ
ಸಮರ್ಪಣೆ
ಶಿಶು ಗೀತೆ
ಮೋಕೆ
ಗಝಲ್
ಚಿಟ್ಕಾ
ಸೋಮವಾರ, ಅಕ್ಟೋಬರ್ 7, 2024
ತುಳು
ಭಾನುವಾರ, ಅಕ್ಟೋಬರ್ 6, 2024
ಶನಿವಾರ, ಅಕ್ಟೋಬರ್ 5, 2024
ಶುಕ್ರವಾರ, ಅಕ್ಟೋಬರ್ 4, 2024
ಮದುವೆ
ಮದುವೆ
ಆ. ಹುಡುಗಿಗೆ ಮದುವೆಯೇ ಆಗಲಿಲ್ಲ ಕಾರಣ ಬಡತನ. ಬಡತನವನ್ನೇ ಮೈ ಹೊದ್ದುಕೊಂಡು ಹುಟ್ಟಿ, ಬಡತನದಲ್ಲೇ ಬೆಳೆದು, ಬಡತನದಲ್ಲೇ ಶಾಲೆಗೆ ಸೇರಿ ಓದಿದ ಹುಡುಗಿ ಬಡತನದಲ್ಲೇ ಜೀವನ ಕಳೆಯುವ ಸ್ಥಿತಿ ಇತ್ತು.
ಆದರೆ ಆಕೆ ಓದಿನಲ್ಲಿ ಸಿರಿವಂತಲಾಗಿದ್ದಳು. ಹೆಸರು ಕಲಾವತಿ. ಹೆಸರಿನ ಹಾಗೆ ಹಲವು ಕಲೆಗಳ ಒಡತಿ. ಹಾಡು, ನಾಟಕ, ಭಾಷಣ, ಕಲಿಕೆ ಎಲ್ಲದರಲ್ಲೂ ಆಕೆ ಮುಂದು. ಪೋಷಕರಿಗೆ ಅವಳ ಮೇಲೆ ಬಹಳ ಧೈರ್ಯ. ನಮ್ಮನ್ನು ಸಾಕುವಳು ಎಂಬ ನಂಬಿಕೆ. ಅವಳಿಗೊಬ್ಬ ಅಣ್ಣನಿದ್ದ. ಕಲಾ ರಾಮ್. ಆದರೆ ಕಲಾರಾಮ್ ಓದುವುದರಲ್ಲಿ ಅಷ್ಟಕ್ಕಷ್ಟೇ. ಮನೆಯ ಕಷ್ಟಕ್ಕೆ ಹೊರ ಹೋಗಿ ದಿನ ಕಳೆಯ ತೊಡಗಿದ. ಬೇಡದ ಅವನ ಹಾಗೆಯೇ ಇರುವ ಕೊಳಕು ಸ್ನೇಹಿತರು ಸಿಕ್ಕಿದರು. ಅವರ ಜೊತೆ ಜೂಜು, ಕುಡಿತ, ಹೊಗೆಸೊಪ್ಪು ಸೇವನೆ, ಧೂಮಪಾನ ಎಲ್ಲವನ್ನೂ ಕಲಿತ. ಇದರಿಂದ ಮನೆ ತೊರೆದ. ಅದೆಲ್ಲೋ ಬಾರಿನಲ್ಲಿ ಕೆಲಸಕ್ಕೆ ಸೇರಿದ. ಅದೊಂದು ಕಾಲದಲ್ಲಿ ತಾನು ಮಾಡಿದ್ದೆಲ್ಲ ಕೆಟ್ಟದು ಎಂಬ ಬುದ್ಧಿ ಬಂದು ಸರಿ ಆಗಲು ಹೊರಟ. ಆಗ ಕಾಲ ಮಿಂಚಿ ಹೋಗಿತ್ತು. ಅದು ಯಾರೋ ಒಬ್ಬಳು ತಮಿಳು ಹುಡುಗಿಯನ್ನು ಮದುವೆ ಆದ. ಅವಳಿಗೆ ಮೊದಲೇ ಒಂದು ಮದುವೆ ಆಗಿತ್ತು. ಅವಳು ಇವನನ್ನು ಕ್ಯಾರೆ ಮಾಡದೆ ಕೆಲಸಕ್ಕೆ ಹೋಗಿ ಸಂಪಾದಿಸಿ ಚೆನ್ನಾಗಿ ಬದುಕುತ್ತಿದ್ದಳು. ಗಂಡ ಎಂಬ ಹೆಸರಿಗಾಗಿ ನೋಡಲು ಚೆನ್ನಾಗಿದ್ದ ಇವನನ್ನು ಕಟ್ಟಿಕೊಂಡಿದ್ದಳು ಅಷ್ಟೇ.
ಇತ್ತ ಕಲಾವತಿ ಚೆನ್ನಾಗಿ ಓದಿ ಬಿ ಎಸ್ಸಿ ನರ್ಸಿಂಗ್ ಮಾಡಿ ಒಂದು ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದಳು. ಒಳ್ಳೆಯ ಸಂಬಳ ಸಿಗುತ್ತಿತ್ತು. ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಂಡಳು. ಆದರೆ ಎದುರು ನಿಂತು ಅವಳ ಮದುವೆ ಮಾಡಿ ಕೊಡುವವರು ಯಾರೂ ಇರಲಿಲ್ಲ. ತಂದೆ ರೋಗಿಯಾಗಿದ್ದರು. ತಾಯಿ ಏನೂ ತಿಳಿಯದವರಾಗಿದ್ದರು. ಬಡತನ ಬಂಧುಗಳನ್ನು ದೂರಕ್ಕೆ ಅಟ್ಟಿ ಬಿಟ್ಟಿತ್ತು.
ಮನೆಯ ಪರಿಸ್ಥಿತಿ, ಪೋಷಕರ ಬಗ್ಗೆ ತಿಳಿದಿದ್ದ ಕಲಾವತಿ ಮದುವೆಯ ಬಗ್ಗೆ ಯೋಚನೆ ಮಾಡಲಿಲ್ಲ. ಪೋಷಕರಿಗೂ ಅದೇ ಬೇಕಿತ್ತು. ಮದುವೆಯಾಗಲು ಭಯಂಕರ ವರದಕ್ಷಿಣೆ ಕೂಡಾ ಅಡ್ಡಿ ಬಂದಿತ್ತು. ಹುಡುಗನ ಕಡೆಯವರು ಹುಡುಗಿ ನೋಡುವ ಮೊದಲೇ ಲಕ್ಷಗಟ್ಟಲೆ ರೇಟ್ ಫಿಕ್ಸ್ ಮಾಡಿ ಕೇಳುತ್ತಿದ್ದರು. ಹಾಗಾಗಿ ಅವಳು ಆಹ್ ಬಗ್ಗೆ ಯೋಚನೆ ಮಾಡಲು ಹೋಗಲಿಲ್ಲ. ಬಂಧುಗಳು ಎರಡನೇ ಸಂಬಂಧದ ವರ ಹುಡುಕಲು ಆರಂಭಿಸಿದಾಗ ಕೋಪ ಅವಳಿಗೆ ನೆತ್ತಿಗೇರಿತು. ಆದರೂ ಅವಳು ಅಸಹಾಯಕ ಪರಿಸ್ಥಿತಿಯಲ್ಲಿ ಇದ್ದಳು.ಗೆಳೆಯರೆಲ್ಲ ಸೇರಿ ಪಕ್ಕದ ಊರಿನ ನವೀನ ಎಂಬ ಹುಡುಗನನ್ನು ಹೇಳಿ ಅವನು ಅವಳನ್ನು ಚೆನ್ನಾಗಿ ನೋಡಿಕೊಳ್ಳುವೆ ಎಂದು ಹೇಳಿ ಕಡಿಮೆ ವರದಕ್ಷಿಣೆ ಕೇಳಿ ಇವಳ ಹಣದಲ್ಲೇ ಮದುವೆಯಾದ.
ಮದುವೆಯ ಬಳಿಕ ನವೀನ ದುಡಿಯದಾದ. ಕಾರಣ ಸೋಮಾರಿತನ. ಮಡದಿ ದುಡಿಯುವಳು ಎಂಬ ತಾತ್ಸಾರ. ಮನೆಯಲ್ಲೇ ಕುಳಿತು ಗೆಳೆಯರ ಕರೆದು ಅವರೊಂದಿಗೆ ಲಲ್ಲೆ ಹೊಡೆಯುವುದು ಅಭ್ಯಾಸವಾಯಿತು. ಊರಿನಲ್ಲೇ ಇದ್ದುದರಿಂದ ಹಲವಾರು ಬಾಲ್ಯ ಸ್ನೇಹಿತರಿದ್ದರು. ಕಲಾವತಿ ತನ್ನ ತಂದೆ ತಾಯಿಗಳನ್ನು ನೋಡಿಕೊಳ್ಳುವ ಒಪ್ಪಿಗೆ ಮೊದಲೇ ಪಡೆದಿದ್ದ ಕಾರಣ ಅವರ ಮನೆಯಲ್ಲೇ ಉಳಿದಳು. ನವೀನನಿಗೆ ಪರರ ಜೊತೆ ಸೇರಿ ಸಮಾಜ ಸೇವೆ ಮಾಡುವುದು ಹವ್ಯಾಸ ಆಗಿ ಬಿಟ್ಟಿತು. ಹಾಗಾಗಿ ಊರಿಗೆ ಉಪಕಾರಿ ಮನೆಗೆ ಮಾರಿ ಎಂಬಂತೆ ಆದ. ಹೊರಗೆ ಹಾರ, ತುರಾಯಿ ಹಾಕಿ ಜನ ಸನ್ಮಾನಿಸುತ್ತಿದ್ದರು. ಅದರಿಂದ ಅವನ ಮದ ಇನ್ನಷ್ಟು ಹೆಚ್ಚಾಯಿತು. ತಾನು ಗಣ್ಯ ವ್ಯಕ್ತಿ ಅಂದುಕೊಂಡ.
ಕಲಾವತಿಯ ತಂದೆ ತಾಯಿ ಹಾಸಿಗೆ ಹಿಡಿದರು. ಅವರನ್ನು ನೋಡಿಕೊಳ್ಳಲು ನವೀನ ಹೋಗಲಿಲ್ಲ. ತಂದೆ ತಾಯಿ ಮಗಳ ಬದುಕು ನೋಡಿ ಮರುಗಿದರು. ಎಷ್ಟು ದುಡಿದರೂ ಪೋಷಕರ ಔಷಧಿಗೆ ಸರಿ ಹೋಗುತ್ತಿತ್ತು. ಬಡತನದಲ್ಲೇ ಹುಟ್ಟಿ ಬಡತನದಲ್ಲೇ ಬೆಳೆದು, ಮದುವೆ ಎಂಬುದೂ ಬಡತನದಲ್ಲೇ ಅಂತ್ಯಗೊಂಡು, ಬಡತನವೇ ಮೈವೆತ್ತು ತಂದೆ ತಾಯಿ ಸತ್ತ ಬಳಿಕ ತನಗೆ ಯಾರೂ ಇಲ್ಲ ಎಂದು ತಾನೂ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಳು.
@ಹನಿಬಿಂದು@
05.10.2024
ಗುರುವಾರ, ಅಕ್ಟೋಬರ್ 3, 2024
ಟoಕಾ
ಬುಧವಾರ, ಅಕ್ಟೋಬರ್ 2, 2024
ಹಳ್ಳಿ ಹುಡುಗಿ
ಸರಿಪಡಿಸೋಣ
ರುಬಾಯಿ -1
ಮಂಗಳವಾರ, ಅಕ್ಟೋಬರ್ 1, 2024
ಚಿಟ್ಕಾ
ಸೋಮವಾರ, ಸೆಪ್ಟೆಂಬರ್ 30, 2024
ಐನೆಸಲ್
ಭಾನುವಾರ, ಸೆಪ್ಟೆಂಬರ್ 29, 2024
ಗಝಲ್
ಗಝಲ್
ಮೆಲುಕು
ಚುಂಗುಡಿ
ಶುಕ್ರವಾರ, ಸೆಪ್ಟೆಂಬರ್ 27, 2024
ಗಝಲ್
ಪನಿ ಕವಿತೆ
ಗುರುವಾರ, ಸೆಪ್ಟೆಂಬರ್ 26, 2024
ಪುರಿ
ಬುಧವಾರ, ಸೆಪ್ಟೆಂಬರ್ 25, 2024
ರುಬಾಯಿ
ಮಂಗಳವಾರ, ಸೆಪ್ಟೆಂಬರ್ 24, 2024
ಚಿಟ್ಕ
ಸೋಮವಾರ, ಸೆಪ್ಟೆಂಬರ್ 23, 2024
ಐನೆಸಲ್
ಹಣದ ಹೊಳೆ ಹರಿದಾಗ
ಚoಗುಡಿ
ಭಾನುವಾರ, ಸೆಪ್ಟೆಂಬರ್ 22, 2024
ಚಂಗುಡಿ
ಶನಿವಾರ, ಸೆಪ್ಟೆಂಬರ್ 21, 2024
ಶುಕ್ರವಾರ, ಸೆಪ್ಟೆಂಬರ್ 20, 2024
ಬೇಕಿದೆ
ಪನಿ ಕವಿತೆ ಪಾಲಿಶ್
ಗುರುವಾರ, ಸೆಪ್ಟೆಂಬರ್ 19, 2024
ಕವಿತೆ
ಮೋಕೆ
ಟoಕಾ
ಬುಧವಾರ, ಸೆಪ್ಟೆಂಬರ್ 18, 2024
ರುಬಾಯಿ
ಮಂಗಳವಾರ, ಸೆಪ್ಟೆಂಬರ್ 17, 2024
ಗಝಲ್
ಚಿಟ್ಕಾ
ಸೋಮವಾರ, ಸೆಪ್ಟೆಂಬರ್ 16, 2024
ಐನೆಸಲ್
ಶನಿವಾರ, ಸೆಪ್ಟೆಂಬರ್ 14, 2024
ಸಜ್ಜಿಗೆದ ಗೌಜಿ
ಭಾನುವಾರ, ಸೆಪ್ಟೆಂಬರ್ 8, 2024
ಗಣಪನ ಸುಗಿಪು
ಗುರುವಾರ, ಆಗಸ್ಟ್ 29, 2024
ಪ್ರೀತಿಯ ಉಡುಗೊರೆ
ಮಂಗಳವಾರ, ಆಗಸ್ಟ್ 27, 2024
ವಲಸೆ
ವಲಸೆ
ನಾ ನಿನ್ನ ನೆನೆಸಿಕೊಂಡು ನಿನ್ನನ್ನೇ ನನ್ನ ಮನದಲ್ಲಿ ಅಪ್ಪಿ ಆಲಂಗಿಸಿಕೊಂಡು
ನನ್ನ ಕವನದ ಸಿಹಿಯಾದ ಸಾಲುಗಳನ್ನು ಮತ್ತೆ ಮತ್ತೆ ನೆನೆಸಿಕೊಂಡು
ಒಂದೆರಡು ಪದಗಳ ಮತ್ತೆ ಮತ್ತೆ ಹುಡುಕಿ ಕಿವಿದು ಕೆದಕಿ
ಗೀಚುವ ಹೊತ್ತಲ್ಲಿ ವಲಸೆ ಬಂದಿವೆ ಹಲವು ಪದಗಳು..
ಹೊಸತಾದ ಪದವೇನು ಹೊಸದಾದ ಜೀವವೇನು
ನಯವಾದ ನುಡಿಗಳೇನು ಹೊಸತನದ ಅಮಲೇನು
ನೀ ನನ್ನ ನಾ ನಿನ್ನ ನೋಡುತ್ತಾ ಕುಳಿತಿರಲು
ಮತ್ತದೆ ಪದಗಳು ಮತ್ತೆ ಮತ್ತೆ ಬಂದು ರಾಡಿ ಎಬ್ಬಿಸಿಬಿಟ್ಟಿವೆ..
ಹನಿ ಬಿಂದು
27.08.2024
ಬುಧವಾರ, ಆಗಸ್ಟ್ 21, 2024
ಮೆಲುಕು
ಸೋಮವಾರ, ಆಗಸ್ಟ್ 19, 2024
ಕಟ್ಟಿರುವೆ
ಕಟ್ಟಿದ್ದೆ ರಕ್ಷೆಯನು ಬಿಡಬೇಡ ಎಂದು
ಬಂಧನವು ಅನುದಿನವು ಬಿಡಬಾರದೆಂದು
ಅದೇಕೆ ಹಾಗಾಯ್ತೋ ನೋವು ನೂರಾಯ್ತು
ಕಾಳಜಿ ಕಡಿಮೆಯಾಗಿ ಮನವು ಚೂರಾಯ್ತು
ಮನವು ಮರ್ಕಟವಿಲ್ಲಿ ಇಂದಿನಂತೆ ನಾಳಿಲ್ಲ
ತನುವ ಬಯಸಲು ಜನರಿಗೇನು ಕಮ್ಮಿಯಿಲ್ಲ
ಅಕ್ಕ ತಂಗಿಯ ತೆರದಿ ಕಾಣುವವರಿಲ್ಲ
ಬೇಕೇ ಬೇಕು ತಮಗೆ ಸಿಕ್ಕಿದ್ದ ಅನುಭವಿಸಲಿಕ್ಕೆಲ್ಲ
ಬಾಳು ಚೂರಾಗಿ ಮಾತು ನೀರಾಗಿ ಹೋಗಿತ್ತು
ಕಾಳು ನುಂಗಿದ ಹಕ್ಕಿ ಪರರ ಪಾಲಾಗಿತ್ತು
ಹಾಲು ಮನವದು ಹೋಳು ಹೋಳಾಗಿತ್ತು
ಬಾಳುವೆಯು ಆಸೆ ಮುಗಿಸಿ ಹೊರಡಲನುವಾಗಿತ್ತು
ತಾನು ತನ್ನದು ಎಂದು ಏನಿಹುದು ಜಗದೊಳಗೆ
ಬಂದಾಗ ಬೇರೆಯೇ ಮನೆಯಿಂದ ಹೊರಗೆ
ದೈವ ದೇವರಿಗೆ ಮೊರೆ ಇಡಬೇಕು ಅರೆ ಘಳಿಗೆ
ಇಲ್ಲವಾದರೆ ತುಂಬದು ನಮ್ಮೀ ಮನದ ಜೋಳಿಗೆ
@ಹನಿಬಿಂದು@
19.08.2024
ಚುಟುಕು
ಮಂಗಳವಾರ, ಆಗಸ್ಟ್ 13, 2024
ಕಂದ
ಕಂದನ ಕೈಲಿ ಕಂದನಿದೆ
ಕಂದಗೆ ಕಂದನ ಆಸರೆಯು
ಕಂದನು ಜವಾಬ್ದಾರಿ ಹೊರಲು ಇದೆ
ಕಂದನು ಬೆಳೆದ ಹಿಗ್ಗು ಇದೆ
ಅಜ್ಜಿಯ ಪಟ್ಟವ ಹೊರಲು ಇದೆ
ಅಜ್ಜನ ಹಾಗೆ ಆಡಲಿದೆ
ಮಗುವನು ಕುಣಿಸೋ ತವಕವಿದೆ
ಹಿರಿಯರು ಎನಿಸಿದ ನೋವು ಇದೆ
ಮಗುವಿನ ಮನದ ಮಗಳಾಸೆ
ವಯಸ್ಸು ಆದುದೇ ತಿಳಿಯದ ಕ್ಷಣದಲಿ
ಮದುವೆಯೂ ಮಗುವು ಖುಷಿ ಇರಲಿ
ಬಾಳಿನ ಹಾದಿಯು ಸೊಗವಿರಲಿ
@ಹನಿಬಿಂದು@
14.08.2024
ತುಳು ಕವನ
ಚುಟುಕು
ಹೂವ ತಂದೆಯ
ಶನಿವಾರ, ಆಗಸ್ಟ್ 10, 2024
ಆರ್ತನಾದ
ಮಂಗಳವಾರ, ಆಗಸ್ಟ್ 6, 2024
ಒಂಟಿತನ
ಶನಿವಾರ, ಆಗಸ್ಟ್ 3, 2024
5 ಚುಟುಕುಗಳು
ಗುರುವಾರ, ಆಗಸ್ಟ್ 1, 2024
ಕವನ
ಭಾನುವಾರ, ಜುಲೈ 21, 2024
ಗುರು ನಮನ
ಪ್ರಾರ್ಥನಾ ಗೀತೆ
ಗುರುವಾರ, ಜುಲೈ 18, 2024
ಅಪರ್ಣಾ ಗೆ ಅರ್ಪಣೆ
ಅಪ್ಪ
ವರ
ಭಾನುವಾರ, ಜುಲೈ 7, 2024
ಬಿಸು
ಮಾನಾದಿಗೆ
ಪಿಟ್ಟಿ ಕತೆ
ತುಳು ಗಝಲ್
ತುಳು ಗಝಲ್
ಕುಪುಲು
ಬರಬೇಕು
ಗುರುವಾರ, ಜೂನ್ 27, 2024
ಸತ್ಯಕ್ಕೆ ಸತ್ವವಿಲ್ಲ
ಮನದ ಭಾವವೆಲ್ಲ ಇಂದು
ಬತ್ತಿ ಹೋದ ಹಾಗಿದೆ
ಹಕ್ಕಿ ಹಾರಿ ಹೋಗಿ ತಾನು
ಮರದ ಮೇಲೆ ಕುಳಿತಿದೆ
ಹಿಗ್ಗಿನಿಂದ ಬೇರೆ ಮರಿಗೆ
ಗುಟುಕು ನೀಡಿ ಸಲಹಿದೆ
ಬೇಡ ಬೇಡವೆಂದು ತನ್ನ
ಬಳಿಯೆ ಕರೆದುಕೊಂಡಿದೆ
ಕಣ್ಣೀರೆಲ್ಲ ಹೆಪ್ಪುಗಟ್ಟಿ
ಮಂಜುಗಡ್ಡೆಯಾಗಿದೆ
ನೋವ ಕಡಲು ಉಕ್ಕಿ ಹರಿದು
ಸಾವು ಸನಿಹ ಕರೆದಿದೆ
ಬೇನೆ ಬೇಸರೆಲ್ಲ ಸೇರಿ
ಯಾಕೋ ನಗೆಯು ಮಾಸಿದೆ
ಆದರೇನು ತನಗೆ ತಾನೇ
ಸರಿಯ ಪಡಿಸದಾಗಿದೆ
ಬೇರೆ ಬೇರೆ ಮನವು ನಿತ್ಯ
ಆಲೋಚನೆ ಬೇರೆ ಸತ್ಯ
ನಂಬಿಕೆಯೂ ಆಯ್ತು ಮಿಥ್ಯ
ಭರವಸೆಗೆ ಇಲ್ಲ ಸತ್ವ
@ಹನಿಬಿಂದು@
28.06.2024