ಬುಧವಾರ, ಅಕ್ಟೋಬರ್ 2, 2019

1236. ಚಿಂತೆ ಬಿಡು

ಚಿಂತೆ ಬಿಡು..

ಮನದಿ ಮನೆಯ ನೂರು ಚಿಂತೆ
ಬದುಕ ಗೂಡಲಿರಲಿ ಅದರ ಕಂತೆ
ಬದುಕು ಗೆಲುತ ಸರ್ವ ಚಿಂತೆ,
ದೇವನಿರುವ, ಏನಿಲ್ಲದಿರೇನಂತೆ?
@ಪ್ರೇಮ್@
28.09.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ