ಬೇಕೇ?
ಗಾಂಧಿಯಂತೆ ತಾ ಹೇಳ ಹೊರಟ ಸತ್ಯ, ಹೇಳ ಹೊರಟ ಸತ್ಯವನೆ ಎಲ್ಲರಲು ನಿತ್ಯ! ನಂಬುವರೇ ಇಂದು ಲೋಕವದು ಮಿಥ್ಯ! ಹೊಡೆತ ತಿಂದು ಮಾಡುತಿಹ ನೋವಿನ ನೃತ್ಯ! @ಪ್ರೇಮ್@ 03.10.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ