ಶನಿವಾರ, ಅಕ್ಟೋಬರ್ 12, 2019

1258. ಹನಿ -ನೀನು

ನೀನು

ನಿನ್ನ ಕಣ್ಣಿನ
ಆಮಂತ್ರಣವ ಒಪ್ಪಿದೆ!
ನಿನ್ನ ಎನ್ನ ಬಾಳಲ್ಲಿ
ನನ್ನವಳಾಗಿಸಿದೆ!
ನೀ ನನ್ನವಳಾದೆ,
ನಾ ನಿನ್ನವನಾದೆ!
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ