ಬುಧವಾರ, ಅಕ್ಟೋಬರ್ 2, 2019

1241. ನ್ಯಾನೋಕತೆ-ಪಾವನ

ಪಾವನ

*"ನಾನಾರೋ ನನಗೇ ತಿಳಿಯದು" ಎಂದುಕೊಂಡು ತಾನು ದುಡಿದ ಹಣವ ಪರರ ಹಿತಕ್ಕಾಗಿ ಬಳಸುತ್ತ ಬಂದ ಪರೋಪಕಾರಿ ಪವನ್. ತನ್ನ ಆರೋಗ್ಯವನ್ನೂ ಲೆಕ್ಕಿಸದೆ ಪರರಿಗಾಗಿ ದುಡಿದ. ಮದುವೆ, ಮನೆ, ಮಕ್ಕಳೆಂಬ ಪದಗಳಿಂದ ದೂರವಾಗೇ ಉಳಿದ. ಒಂದು ದಿನ ರಾತ್ರಿ ಮಲಗಿದವ ಬೆಳಗ್ಗೆ ಏಳಲೇ ಇಲ್ಲ. ಉಪಕಾರ ಸ್ಮರಿಸಿದರು ಜನ, ಬರಲು ಸಮಯವಿರಲಿಲ್ಲ, ಹತ್ತಿರದ ಮನೆಯವರು ದೇಹವನ್ನು ಕಾರ್ಪೋರೇಷನ್ ಆಂಬ್ಯುಲೆನ್ಸ್ ಗೆ ತುಂಬಿ ಕಳುಹಿಸಿದರು. ಪವನ್ ನ ಜೀವನ ಪಾವನವಾಯ್ತು.*
@ಪ್ರೇಮ್@
01.10.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ