1. ಟಿಕೆಟ್
ನಮ್ಮಜ್ಜಿ ನಂಬಿದ್
ದೇವ್ರು ಕೈ ಬಿಡ್ಲಿಲ್ಲ..
"ದೇವ್ರೇ ನನ್ನ ಬೇಗ ಕರಿ"
ಅಂದಿದ್ದಕ್ಕೆ ಟಿಕೆಟ್ ಕೊಟ್ಟೇ ಬಿಡೋದಾ ಮರುದಿನಾನೇ?!
2. ಮೂರು
ಮೂರು ಸಂಖ್ಯೆ ಸರಿಯಿಲ್ಲವಂತೆ
ಮೂರು ಲೋಕ ಆಳುವವ ಮುಕ್ಕಣ್ಣ!
ಮೂರು ಚಕ್ರದ ಗಾಡಿ ರಿಕ್ಷಾನಣ್ಣ..
ಮೂರೆಂದರೆ ಮೂಗು ಮುರಿಬೇಡ್ರಣ್ಣ...
@ಪ್ರೇಮ್@
30.09.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ