ಓ .....
ಓದು
ಬರಹ
ಬಾರದಿರೆ
ಪಶುವಿನoತೆ
ಎನುವರು ಜನ
ಓದಿ ಬರೆದು ಬುದ್ಧಿ
ಇರದೇ ಇರಲು ಮನ
ಅದು ಕೂಡಾ ಪ್ರಾಣಿ ಅಲ್ಲವೇ?
ಅಲ್ಲ, ಪಶುವಿಗಿಂತ ಕಡೆಯೇ!
ಏಕೆಂದರೆ ಪಕ್ಷಕ್ಕಾಗಿ ಜಗಳ
ಪ್ರೀತಿಗಾಗಿ ಹೊಡೆದಾಟ ಸಾವು ನೋವು
ಕಾಮ ಕ್ರೋಧ ಲೋಭ ಮೋಹ ಮದ ಮಾತ್ಸರ್ಯ
ಪರರ ಮೇಲೆ ಬೇಡದಂತ ಮಹಾ ಕ್ರೌರ್ಯ
@ಹನಿಬಿಂದು@
01.05.2023
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ