ಗುರುವಾರ, ಮೇ 3, 2018

286. ವಿಮರ್ಶೆಗಳು

[4/28, 11:55 AM] ‪+91 89708 29485‬: ಪ್ರೇಮ್ ರವರ ನೀರ ಋಣ
ದನರಿಗೂ.....ಇದು ಜನರಿಗೂ ಆಗಬೇಕಿತ್ತೇನೋ..... ತುಂಬಾ ಚಿಕ್ಕ ಕತೆಯಾದರೂ ಚೊಕ್ಕವಾಗಿರಲು ಒಳಿತು 🙏🏼🙏🏼🙏🏼💐💐💐
[4/28, 2:26 PM] ‪+91 94838 00460‬: ಪ್ರೇಮ್ ಸರ್ ನೀರ ಋಣ  ವಾವ್ 👌👌👌👌

ಸಾಲುಮರದ ತಿಮ್ಮಕ್ಕನ ಸೇವೆಯ ವರ್ಣಿಸಲು ಅಸಧಳ, ಅತ್ಯದ್ಬುತ

ಮಕ್ಕಳ್ಳಿಲ್ಲದೇ ಮರಗಳನೇ ಮಕ್ಕಳೆ೦ದು ನೀರುಣಿಸಿ ಪೋಷಿಸಿದ ತಾಯ ಕರಗಳಿಗೆ ಧನ್ಯ.

ಒಬ್ಬ ದಲಿತ ಮಹಿಳೆ .ಕಾಯಕ ಅವಿಸ್ಮರಣೀಯ

ರಾಜ್ಯ ರಾಷ್ಟ್ರದೆಲ್ಲೆಡೆ ಮಿ೦ಚ೦ತೆ ಮಿನುಗು .

ಪ್ರತಿಫಲ ನಿರೀಕ್ಷಿಸದೆ ನಿಸ್ವಾರ್ಥ ಸೇವೆ ಗೈದ  ಮಹಿಳೆ

ಎಲ್ಲರಿಗೂ ಆದರ್ಶಪ್ರಾಯಳಾದ
ಇವರ ಹೆಜ್ಜೆಯಲಿ ಸಾಗೋಣ.👌👌👌👌🙏🏽🙏🏽🙏🏽🙏🏽
[4/29, 5:28 PM] ‪+91 99640 28117‬: ಪ್ರೇಮ್ ಸರ್ ರವರ,

ನನ್ನ ಪರಿಕಲ್ಪನೆಯ ಮತದಾನ..

ಚೆಂದ ಇದೆ ಲೇಖನ..ಮತದಾನದ ಮಹತ್ವವನ್ನು ಸಾರಿದೆ..

👌👌👌👌👍👍👍👍
[4/30, 1:17 PM] ‪+91 96632 59692‬: ಪ್ರೇಮ್ ಅವರ ತಲ್ಲಣ

ಚೆನ್ನಾಗಿದೆ ಪ್ರಸ್ತುತ ಚುನಾವಣೆ ದಿನಾನೆ ಮದುವೆ ನೂ ಇದ್ದಾಗ. ವರನ ಮನಸಲ್ಲಿ ಆಗುವ ತಲ್ಲಣವನ್ನು ತುಂಬಾ ನೈಜವಾಗಿ ಬರೆದಿದ್ದೀರಿ.🌼👌

ತಲ್ಲಣಿಸದಿರು ಮನವೇ... ಬರೋರು ವೋಟ್ ಹಾಕಿ ಬಂದೇ ಬರ್ತಾರೆ😊
[4/30, 1:19 PM] ‪+91 91415 05789‬: ಪ್ರೇಮ ಅವರ.

ಮದುವೆ ಯ ತಲ್ಲಣ!

ಮದುವೆಗೂ ಮತನಾದಕೂ ಇತ್ತ ಆಹ್ವಾನದಲಿ ಮನದ ತಲ್ಲಣ..ದ ಕವನ.ಕ್ಕೆ ಧನ್ಯವಾದಗಳು🙏🏼💐..
‌ಇನ್ನೂ‌ಉತ್ತಮವಾದ ವಸ್ತು ವಿಷಯದ ಕವನವನ್ನು ಬರೆಯ ಬಹುದಿತ್ತೇನೋ ಅನಿಸಿತು... ನಿಮ್ಮ ಕವನಗಳು ಯಾವಾಗಲೂ ಚೆನ್ನಾಗಿ ‌ರುತ್ತದೆ.
[4/30, 2:31 PM] ‪+91 99459 15780‬: ಪ್ರೇಮ್ ಅವರ
ತಲ್ಲಣ

ವರಮಹಾಶಯನ ಆತಂಕ ಗಮನ ಸೆಳೆಯುತ್ತದೆ.🙂👌🏼👌🏼

ಪಾರ್ಟಿಗಳೆಲ್ಲವ ಬದಿಗಿಟ್ಟು
ಮದುವೆಯ ಪಾರ್ಟಿಗೆ ಬಂದ್ಬಿಟ್ಟು
ಹರಸಿರೊ
ಎನ್ನುತ ಕರೆದಿಹನು..
😇😇👍🏼👍🏼
*ಮತದಾನವು ಬರುವುದು*
*ಇನ್ನೈದು ವರುಷಕೆ*
*ಮದುವೆಯು ಒಮ್ಮೆಲೆ*
*ಈ ಬಾಳಿನುದ್ದಕ್ಕೆ..*.
ಈ ಎರಡೂ ವಿಷಯಗಳಿಗೂ ಗ್ಯಾರಂಟಿ  ಇಲ್ಲ ಬಿಡಿ😃😃
[5/1, 2:02 PM] ‪+91 94838 00460‬: ಪ್ರೇಮ್ ಸರ್_ದುಡಿಯುವ ಕೈಗಳು ಕವನ👌

ಕಷ್ಟದಿ ದುಡಿಮೆ ಇರಲು ಬಡತನ ಬರಲು ಸಾಧ್ಯವಿಲ್ಲ

ಇವರಿಗೆ ಇರಲಿ ದೇವರ ಕೃಪಾಶೀರ್ವಾದ

ದುಡಿಮೆಯೇ ದೇವರು‌

ದುಡಿತವೇ ವಿದ್ಯೆ

ಆಳಾಗಿ ದುಡಿದವನು ಅರಸನಾಗಬಲ್ಲ.

ಹಾಗಾಗಿ ಬದುಕಿಗಾಗಿ ಕಷ್ಟಪಟ್ಟು ದುಡಿದು ನೆಮ್ಮದಿಯಲಿ ಬದುಕ ನಡೆಸಬೇಕು👌👌👌👌🙏🏽
[5/2, 2:05 PM] ‪+91 78295 22364‬: ನಮಸ್ತೇ ಪ್ರೇಮ್ ಸರ್ /ಮೇಡಂ❓
➖ ➖ ➖ ➖ ➖ ➖ ➖
⭐ ನಿಜ ಮೇಡಂ ನಿಮ್ಮ ಮಾತು ಶೌಚಾಲಯ ಎಲ್ಲರೂ ಕಟ್ಟಿಸಬೇಕು ಪರಿಸರವನ್ನು ಉಳಿಸಬೇಕು

⭐ನಮಗೆ ರೋಗಗಳ ಸಹವಾಸ ಬೇಡ

⭐ಬಯಲನ್ನು ಸ್ವಚ್ಚಂದವಾಗಿದ್ದರೆ ಊರೆಲ್ಲಾ ಸ್ವಚ್ಛವಾಗಿರುತ್ತದೆ

⭐ಮನೆಗೊಂದು ಶೌಚಾಲಯ ಕಟ್ಟಿಸಿ ಮನೆಯು ಆಲಯವಾಗುತ್ತದೆ ಅದ್ಬುತವಾಗಿದೆ ಸಾಲುಗಳು 👌 👌 👌 👌
ಒಟ್ಟಾರೆಯಾಗಿ ಕವನ ಚಂದವಿದೆ ⭐ ⭐ ⭐ ⭐

ನಿಮ್ಮವ ಪ್ರೇಮಾರ್ಜುನ
[5/3, 2:34 PM] ‪+91 94838 00460‬: ಪ್ರೇಮ್ ಸರ್ ರವರ ಬದುಕ ಗೀತೆ👌👌👌👌

👉 ಬಾಳ ಬದುಕ ರಥದಲಿ ಸಿಗುವರನೇಕ ಜನರು👌

👉 ಆದರೂ ಒ೦ಟಿ ನಾನು

👉ಕಷ್ಟದಲಿರುವ ಈ ಬದುಕ ಸಾಗರವ ಈಜಿ ದಡ ಸೇರಲೇಬೇಕು

👉 ಶಿವನ ಪಾದ ಮಟ್ಟಲೇ ಬೇಕು.

👉 ನವಿರಾದ ಬದುಕ ಬ೦ಡಿಯ ನಡೆಸುವ ಬಗೆಯ ಸು೦ದರ ಬರಹದೊ೦ದಿಗೆ ತಿಳಿಸಿರುವಿರಾ👌👌👌👌🙏🏽🙏🏽🙏🏽🙏🏽🙏🏽🙏🏽

👉ಉತ್ತಮ ಬರಹ .👌👌👌👌👌🙏🏽🙏🏽🙏🏽

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ