ಸೋಮವಾರ, ಮೇ 21, 2018

308. ನನ್ನ ವಿಮರ್ಷೆ

ಜೀವರಾಜ್ ಸರ್ ರ ಮೃತ್ಯು ನೇತ್ರ ಕವನ ಒಳ್ಳೆಯ ಪರಿಕಲ್ಪನೆಯನ್ನು ಪದಗಳ ಗೂಡಲ್ಲಿ ಕಟ್ಟಿಟ್ಟಿರುವರು.
ಆಶಾಭಾವ, ಕೊನೆಯಲ್ಲಿ ಹಾರೈಕೆ, ಕಳೆದುಕೊಂಡ ಬೇಸರ, ಮತ್ತೆ ಪಡೆಯಲಾಗದ ಹತಾಶೆ, ಕಾರಣರಾದವರ ಮೇಲಿನ ಕೋಪ... ಈ ಎಲ್ಲಾ ಭಾವಗಳು ಎದ್ದು ಬರುವಂತೆ ಸ್ಫುರಿತವಾಗಿವೆ. ಕವಿಭಾವಕ್ಕೆ ಧಕ್ಕೆಯಾಗಿದ್ದರೆ ಮನ್ನಿಸಿ. ಧನ್ಯವಾದಗಳು...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ