ಶುಕ್ರವಾರ, ಮೇ 11, 2018

299.ವರುಣ-ಕವನ

ವರುಣ

ನಿನ್ನ ನಂಬಿ
ಧರಣಿಯ ಬದುಕು
ನಿನ್ನ ಕಾದು
ರೈತನ ಕನಸು.

ನಿಮ್ಮ ಬಾಳಿಗೆ
ನೀನೇ ಜೀವ
ನಮ್ಮ ಧರೆಗೆ
ನೀನೇ ಮಳೆ..

ಬಂಗಾರಕ್ಕಿಂತಲೂ
ಮುಖ್ಯ ಜಲ
ಕುಡಿಯಲು ತೊಳೆಯಲು
ಬದುಕಲು ಬಲ.

ಭುವಿಯಲಿ ನಲಿವು
ನೀನಿದ್ದೆಡೆ ಗೆಲುವು
ನೀನಿರದೆ ಹೋದರೆ
ಎಲ್ಲಿದೆ ಬಲವು..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ