ನೇರ ಮಾರ್ಗದಲ್ಲಿ ನಡೆವವನಿಗೆ ಕಾಲ ಇದಲ್ಲ. ಕರೆದಾಗ ತಕ್ಷಣ ಬರಬಾರದು, ಸ್ಕೋಪ್ ತಗೋಬೇಕು! ಕೊಟ್ಟರೆ ತಿನ್ನ ಬಾರದು! ಸ್ಕೋಪ್! ಏನೂ ಇಲ್ಲದಿದ್ದರು ಮನೇಲಿ ಎಲ್ಲಾ ಉಕ್ಕಿ ಹರಿವಂತೆ ನಟಿಸಿದವನಿಗೇ ಗ್ರೇಡ್!!! ಇದು ಕಲಿಯುಗ!! ಹಾಗೆ ಬಾಳಲು ಬರದವರೇ ನಮ್ಮಂಥ ಪೆದ್ದುಗಳು!!! @ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ