ಶುಕ್ರವಾರ, ಮೇ 18, 2018

304.ಹಾಯ್ಕುಗಳು -ಅತಂತ್ರ

1.

ಮೂರು ಪಕ್ಷ
ನೂರು ಮಾತಿಗೆ ಬೆಲೆ
ಆಳುವನಾರು?

2.

ಧರಿ-ಪುಲಿಯ
ಕಚ್ಚಾಟಕೆ ಜನರು
ಮತಿಗೆಟ್ಟರೇ?

3.

ಮತದಾನದ
ಮಾಯೆಯನು ಅರಿಯೋ
ರಾಜಕಾರಿಣಿ!

4.

ಸೀಟಿಲ್ಲವೇನು?
ನಿನ್ನೊಳಗೇನೋ ಇದೆ
ತಿದ್ದಿಕೋ ಅದ!!

5.
ಮತಗಳಿಕೆ
ಬರದಿರೆ ಇದೆಯು
ನಿನ್ನೊಳು ತಪ್ಪು!!

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ