ಮಂಗಳವಾರ, ಮೇ 8, 2018

297. ನನ್ನವ್ವ-ಕವನ

ನನ್ನಮ್ಮ

ನನ್ನ ಮನದ
ಬೇರು ಇವಳು
ನನ್ನ ಎದೆಯ
ಉಸಿರು ಇವಳು

ನನ್ನ ಬಾಳ
ಬುತ್ತಿ ಇವಳು
ನನ್ನ ಬದುಕ
ತೊಟ್ಟಿಳಿವಳು

ನನ್ನ ಗುರುವು
ನನ್ನ ಗುರಿಯು
ನನ್ನ ಉಸಿರು
ನನ್ನ ಹಸಿರು

ನನ್ನ ಬಾಳು
ನನ್ನ ನಿದಿರೆ
ನನ್ನ ದೇಹ
ಮನವು ಇವಳು..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ